alex Certify ಅಮ್ಮನ ಮದುವೆ ಸಮಾರಂಭದಲ್ಲಿ ಪುಟಾಣಿ ಮಗಳ ರಂಪಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮನ ಮದುವೆ ಸಮಾರಂಭದಲ್ಲಿ ಪುಟಾಣಿ ಮಗಳ ರಂಪಾಟ

ತಮ್ಮ ಮದುವೆಯ ದಿನ ಬಲು ವಿಶೇಷವಾದ ಕಾರಣ ಅಂದು ತಾವೇ ಆಕರ್ಷಣೆಯ ಕೇಂದ್ರವಾಗಿರಬೇಕೆಂಬುದು ಪ್ರತಿಯೊಬ್ಬ ಮದುಮಗಳು/ಮದುಮಗನ ಬಯಕೆ. ಆದರೆ ಅಮೆರಿಕದ ಈ ಮದುಮಗಳು ತನ್ನ ಮದುವೆಯ ದಿನ ಪುಟ್ಟಿಯೊಬ್ಬಳು ರಗಳೆ ಮಾಡಿದರೂ ಸಹ ತಲೆ ಕೆಡಿಸಿಕೊಂಡಿಲ್ಲ. ಏಕೆ ಗೊತ್ತೇ? ಅದು ಖುದ್ದು ಆಕೆಯ ಮಗಳೇ….!

ಮೇಕಪ್‌ ತಜ್ಞೆ ಸಾರಾ ವಿಕ್ಮನ್ ತಮ್ಮ ಮಗಳ ಈ ವಿನೋದಮಯ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಪುಟ್ಟ ಯುವರಾಣಿಯಂತೆ ಕಂಗೊಳಿಸುತ್ತಿರುವ ಎಲ್ಲಿ, ತಮ್ಮ ಅಮ್ಮನ ಮದುವೆಯ ಸಮಾರಂಭದ ವೇಳೆಯೇ ಆಕೆಯ ಮೇಲೆ ತನ್ನ ಮುನಿಸು ತೋರಿಸಿಕೊಳ್ಳುತ್ತಿದ್ದಾಳೆ.

ಎದೆ ನಡುಗಿಸುವಂತಿದೆ ಹೆಲಿಕಾಪ್ಟರ್‌ ರೋಟರ್‌ ನಲ್ಲಿ ನೇತಾಡುತ್ತಿದ್ದವನ ವಿಡಿಯೋ

ಅಮ್ಮ-ಮಗಳ ಈ ಮುದ್ದು ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿದೆ.

https://www.instagram.com/p/CL-UY3CBVHj/?utm_source=ig_web_copy_link

https://www.instagram.com/p/CMAHC2uhTpq/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...