
ಈ ಕುತೂಹಲ ಬಾಲಿವುಡ್ ನಟಿ ಸನ್ನಿ ಲಿಯೋನ್ರನ್ನೂ ಬಿಟ್ಟಿಲ್ಲ. ಟ್ವಿಟರ್ನಲ್ಲಿ ಪತಿಯೊಂದಿಗಿನ ತನ್ನ ಫೋಟೋ ಶೇರ್ ಮಾಡಿರುವ ನಟಿ, ನನಗೆ ಕುತೂಹಲ ತಡೆಯೋಕೆ ಆಗ್ತಿಲ್ಲ ಅಂತಾ ಬರೆದುಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸೋಕೆ ಅಂತಾ ಈ ದಂಪತಿ ಲಾಸ್ ಎಂಜಲೀಸ್ನಲ್ಲಿ ಬೀಡು ಬಿಟ್ಟಿದೆ.