alex Certify ಕಳ್ಳತನ ಮಾಡಲು ಬಂದ ಮನೆಯಲ್ಲೇ ಗಾಢ ನಿದ್ದೆಗೆ ಜಾರಿ ಸಿಕ್ಕಿಬಿದ್ದ ಕಳ್ಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನ ಮಾಡಲು ಬಂದ ಮನೆಯಲ್ಲೇ ಗಾಢ ನಿದ್ದೆಗೆ ಜಾರಿ ಸಿಕ್ಕಿಬಿದ್ದ ಕಳ್ಳ

ಕಳ್ಳನೊಬ್ಬ ಕದಿಯಲು ಬಂದ ಮನೆಯಲ್ಲಿ ವಿಶ್ರಾಂತಿ ಪಡೆಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಪ್ರಸಂಗ ಬ್ಯಾಂಕಾಕ್ ನಲ್ಲಿ ನಡೆದಿದೆ.

ಸಾಮಾನ್ಯವಾಗಿ ಕಳ್ಳತನಕ್ಕೆ ಬರುವವರು ಬಹಳ ಎಚ್ಚರಿಕೆಯಲ್ಲಿರುತ್ತಾರೆ ಎಂಬ ಮಾತಿದೆ. ಆದರೆ ಈ ಕಳ್ಳನಿಗೆ ದೇಹದ ಸುಸ್ತು ಕೈಕೊಟ್ಟಿದೆ.

ಕದಿಯಲು ಬಂದ ಮನೆಯಲ್ಲಿನ ಮಲಗುವ ಕೋಣೆ, ಹಾಸಿಗೆಯನ್ನು ಕಂಡು ಒಂದು ಕಿರು ನಿದ್ದೆ ತೆಗೆಯಲು ಹೋಗಿ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನಗು ತರಿಸುತ್ತೆ ಧಾರಾವಾಹಿಯ ಈ ಉತ್ಪ್ರೇಕ್ಷೆಯ ʼದೃಶ್ಯʼ

ಥೈಲ್ಯಾಂಡ್‌ನ ಫೆಟ್ಚಾಬುನ್ ಪ್ರದೇಶದಲ್ಲಿ ಮಾರ್ಚ್ 28ರಂದು ಈ ಘಟನೆ ನಡೆದಿದ್ದು, ಮಧ್ಯರಾತ್ರಿ ಎರಡು ಗಂಟೆಯಲ್ಲಿ ಮನೆಯೊಳಗೆ ನುಗ್ಗಲು ಯತ್ನಿಸಿದ್ದಾನೆ. ಬಳಿಕ ಸುಸ್ತಾಗಿ ಅಲ್ಲೇ ನಿದ್ರೆಗೆ ಜಾರಿದ.‌ ಪೊಲೀಸರು ಬಂದು ಕೋಳ ತೊಡಿಸಲು ಎಬ್ಬಿಸಿದಾಗಲೇ ಅವನು ಎಚ್ಚರವಾಗಿದ್ದು. ಅಂದಹಾಗೆ ಆತ ನುಗ್ಗಿದ್ದು ಪೊಲೀಸ್ ಅಧಿಕಾರಿಯ‌ ಮನೆಯನ್ನು ಎಂಬುದು ಇನ್ನೊಂದು ವಿಶೇಷ ಸಂಗತಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...