alex Certify ಶಿಕ್ಷಕಿಗೆ ಉಚ್ಚರಿಸಲು ಕಷ್ಟವೆಂದು ವಿದ್ಯಾರ್ಥಿನಿಯ ಹೆಸರನ್ನೇ ಬದಲಿಸಿದ ಶಾಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕಿಗೆ ಉಚ್ಚರಿಸಲು ಕಷ್ಟವೆಂದು ವಿದ್ಯಾರ್ಥಿನಿಯ ಹೆಸರನ್ನೇ ಬದಲಿಸಿದ ಶಾಲೆ….!

ನ್ಯೂಜಿಲೆಂಡ್​​ನಲ್ಲಿ ತಾಯಿಯೊಬ್ಬಳು ತನ್ನ 5 ವರ್ಷದ ಮಗಳನ್ನ ಡೇ ಕೇರ್​ನಲ್ಲಿ ದಾಖಲು ಮಾಡಿದ್ದರು. ಈ ಮಗುವಿನ ಹೆಸರು ಉಚ್ಛಾರಣೆ ಮಾಡೋದು ಕಷ್ಟ ಎಂದು ಶಿಕ್ಷಕರು ಮಗಳ ಹೆಸರನ್ನೇ ಶಾರ್ಟ್​ ಮಾಡಿದ ವಿಚಾರ ಕೇಳಿ ತಾಯಿ ಶಾಕ್​ ಆಗಿದ್ದಾರೆ.

ಮಹಿನಾರಂಗಿ ಟೌಟು ಎಂಬ ಹೆಸರನ್ನ ರಂಗಿ ಎಂದು ಬದಲಾಯಿಸಲಾಗಿದೆ.
ಮಹಿನಾರಂಗಿ ಹೆಸರನ್ನ ಶಾಲೆಯಲ್ಲಿ ತಪ್ಪಾಗಿ ಉಚ್ಚರಿಸಲಾಗ್ತಾ ಇತ್ತು. ಇದರಿಂದ ಆಕೆ ಮುಜುಗರಕ್ಕೆ ಒಳಗಾಗುತ್ತಿದ್ದಳು.

ನನ್ನ ಪೂರ್ವಜರು ವಸಾಹತುಶಾಹಿಯ ಕಾರಣ ಪೆರೆಪೆ – ಪೆರನಾವನ್ನ ಫಿಲಿಪ್ಸ್ ಎಂದು ಬದಲಾಯಿಸಿಕೊಂಡ್ರು. ಆದರೆ ನನ್ನ ಮಗಳಿಗೆ ಈ ರೀತಿ ಆಗೋಕೆ ನಾನು ಬಿಡೋದಿಲ್ಲ ಎಂದು ಬಾಲಕಿಯ ಅಮ್ಮ ಹೇಳಿದ್ದಾರೆ.

ಈ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ ಭಾರತದ 9 ವರ್ಷದ ಬಾಲಕಿ

ಮಹಿನಾ ಅಂದರೆ ಚಂದ್ರ ಎಂದು ಅರ್ಥ. ರಂಗಿ ಎಂದರೆ ಆಕಾಶ. ಮಹಿನಾರಂಗಿ ಅಂದರೆ ಆಕಾಶದಲ್ಲಿ ಚಂದ್ರ ಎಂಬರ್ಥ ಹೊಂದಿದೆ. ಈಗ ಹೆಸರನ್ನ ಶಾರ್ಟ್ ಮಾಡಿರೋದ್ರಿಂದ ಅರ್ಥ ಸಂಪೂರ್ಣವಾಗಿ ಬದಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...