ಬ್ಯೂನೋಸ್ ಐರಿಸ್: ನೆಲದಿಂದ ಮೇಲೆದ್ದು ವೃತ್ತಾಕಾರವಾಗಿ ಸುತ್ತುತ್ತ ನಡುವೆ ಸಿಕ್ಕ ಮಣ್ಣು ವಸ್ತುಗಳನ್ನೆಲ್ಲ ತೆಗೆದುಕೊಂಡು ಮುಂದೆ ಹೋಗುವುದನ್ನು ಸುಂಟರಗಾಳಿ ಎನ್ನುತ್ತೇವೆ. ದಕ್ಷಿಣ ಅಮೆರಿಕಾದ ಅರ್ಜಂಟೀನಾ ದೇಶದ ಅಟ್ಲಾಂಟಿಕ್ ಸಾಗರದ ತೀರದ ಕೆಲ ಭಾಗದಲ್ಲಿ ಸೊಳ್ಳೆಗಳ ಸುಂಟರಗಾಳಿ ಕಂಡುಬರುತ್ತಿದೆ.
ಬ್ಯೂನೋಸ್ ಐರಿಸ್ ಭಾಗದ ಜನ ಕೋಟ್ಯಂತರ ಸೊಳ್ಳೆಗಳಿಂದ ಕೂಡಿದ ದೊಡ್ಡ ಗುಂಪಿನ ಚಲನೆಯನ್ನು ಕಂಡು ಚಕಿತರಾಗಿದ್ದು, ಆತಂಕಗೊಂಡಿದ್ದಾರೆ.
ಮೋಸ ಮಾಡಿದ ಬಾಯ್ ಫ್ರೆಂಡ್ಗೆ ಬುದ್ದಿ ಕಲಿಸಲು ಈಕೆ ಮಾಡಿದ್ದೇನು ಗೊತ್ತಾ….?
ಜನರಲ್ ಮಡಾರಿಗಾ- ಪಿನ್ಮರ್ ನಡುವಿನ ರೂಟ್ 74 ನಲ್ಲಿ ಸಂಚರಿಸುವ ಪ್ರಯಾಣಿಕನೊಬ್ಬ ತೆಗೆದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಅದು ಸಖತ್ ವೈರಲ್ ಆಗಿದೆ. ಅದರಲ್ಲಿ ಸೊಳ್ಳೆಗಳಿಂದ ಕೂಡಿದ ಸುಂಟರಗಾಳಿ ನೆಲದಿಂದ ಆಕಾಶಕ್ಕೆ ಎದ್ದಿರುವುದು ಕಂಡಿದೆ.
https://twitter.com/MdeMessista/status/1365116493571248129?ref_src=twsrc%5Etfw%7Ctwcamp%5Etweetembed%7Ctwterm%5E1365116493571248129%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fswarms-of-mosquitoes-in-shape-of-tornadoes-take-over-argentinian-city-7206249%2F
https://twitter.com/CheadeJaled/status/1363926638224957441?ref_src=twsrc%5Etfw%7Ctwcamp%5Etweetembed%7Ctwterm%5E1363926638224957441%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fswarms-of-mosquitoes-in-shape-of-tornadoes-take-over-argentinian-city-7206249%2F