alex Certify ಮಾಸ್ಕ್‌ ಧರಿಸದ ಯುವತಿಗೆ ಪಾಠ ಹೇಳಿದ ʼಹಂಸʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್‌ ಧರಿಸದ ಯುವತಿಗೆ ಪಾಠ ಹೇಳಿದ ʼಹಂಸʼ

ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕೆಂದು ಅದೆಷ್ಟೇ ನಿಯಮಗಳನ್ನು ತಂದಿದ್ದರೂ ಸಹ ಈ ಬಗ್ಗೆ ಸಾಕಷ್ಟು ಜನರಿಗೆ ನಿರ್ಲಕ್ಷ್ಯದ ಧೋರಣೆಯೇ ಇದೆ.

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ಒಂದು ಈ ಬಗ್ಗೆ ಬಹಳ ತಮಾಷೆಯಾಗಿ ಜಾಗೃತಿ ಮೂಡಿಸುವಂತಿದೆ. ಮಾಸ್ಕ್ ‌ಅನ್ನು ಮೂಗಿಗೆ ಕಟ್ಟಿಕೊಳ್ಳುವ ಬದಲು ಕತ್ತಿನ ಬಳಿ ನೇತಾಡಲು ಬಿಟ್ಟಿದ್ದ ಯುವತಿಯೊಬ್ಬರಿಗೆ, ಮಾಸ್ಕ್‌ ಅನ್ನು ಎಲ್ಲಿಗೆ ಹಾಕಿಕೊಳ್ಳಬೇಕೆಂದು ಹಂಸವೊಂದು ಪಾಠ ಹೇಳಿಕೊಡುವ ವಿಡಿಯೋ ಇದು.

ಆ ಯುವತಿ ತನ್ನ ಹತ್ತಿರ ಬರುತ್ತಲೇ ಆಕೆಯ ಕುತ್ತಿಗೆ ಬಳಿ ಇದ್ದ ಮಾಸ್ಕ್ ‌ಅನ್ನು ಎತ್ತಿ ಆಕೆಯ ಮೂತಿಯ ಮೇಲಕ್ಕೆ ತಂದು ಇಟ್ಟಿದೆ ಹಂಸ.

https://twitter.com/anthonysarti11/status/1304077783266734081?ref_src=twsrc%5Etfw%7Ctwcamp%5Etweetembed%7Ctwterm%5E1304077783266734081%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fswan-makes-a-woman-wear-mask-in-viral-video-netizens-say-tough-kind-of-mask-policing-watch%2F651887

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...