alex Certify ಪುಟಾಣಿ ಬಾಲಕರ ಸ್ನೇಹ ಕಂಡು ನೆಟ್ಟಿಗರು ಫಿದಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟಾಣಿ ಬಾಲಕರ ಸ್ನೇಹ ಕಂಡು ನೆಟ್ಟಿಗರು ಫಿದಾ…!

ಪುಟಾಣಿ ಬಾಲಕನೊಬ್ಬ ತನ್ನ ಸ್ನೇಹಿತನನ್ನ ತಬ್ಬಿಕೊಂಡು ಸಮಾಧಾನ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನ ಮೊದಲು ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾಗಿದೆ. ಆದರೆ ಇದೀಗ ಸಾಮಾಜಿಕ ಜಾಲತಾಣದ ಎಲ್ಲಾ ವೇದಿಕೆಗಳಲ್ಲಿ ಈ ವಿಡಿಯೋ ಸದ್ದು ಮಾಡುತ್ತಿದ್ದು ಬಾಲಕನ ದಯಾ ಗುಣಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಸಣ್ಣ ವಿಡಿಯೋದಲ್ಲಿ ಇಬ್ಬರು ಬಾಲಕರು ಮುಖಾಮುಖಿಯಾಗಿ ನಿಂತುಕೊಂಡಿರ್ತಾರೆ, ಅದರಲ್ಲಿ ಒಬ್ಬ ಮತ್ತೊಬ್ಬನ ಬಳಿ ನೀನು ಈಗ ಸರಿಯಾಗಿದ್ದಿ ಅಲ್ವಾ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಬೇಸರದಲ್ಲಿದ್ದ ಆ ಬಾಲಕ ಹು….ಎಂದು ಹೇಳುತ್ತಾನೆ. ಆದರೂ ಆತನ ಧ್ವನಿಯಲ್ಲಿ ಬೇಸರ ಇರೋದು ಕಾಣುತ್ತದೆ. ಆ ಬಳಿಕ ಮತ್ತೊಬ್ಬ ಬಾಲಕ ನಿನಗೆ ಆಲಿಂಗನ ಬೇಕೆ..? ಎಂದು ಪ್ರಶ್ನೆ ಮಾಡಿ ಆತನನ್ನ ತಬ್ಬಿಕೊಳ್ತಾನೆ.

ಮುಖ, ಕೈ ಕಸಿ ನಂತ್ರ ನಗುವುದನ್ನು ಕಲಿತ ಯುವಕ….!

ಈ ವಿಡಿಯೋವನ್ನ ಟಿಕ್​ ಟಾಕ್​ನಲ್ಲಿ ಶೇರ್​ ಮಾಡಲಾಗಿದ್ದು ಒಮ್ಮೊಮ್ಮೆ ಆಲಿಂಗನ ಬೇಕು ಎನಿಸುತ್ತೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ಪುಟಾಣಿ ಬಾಲಕರ ಪರಿಶುದ್ಧ ಸ್ನೇಹಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

— Koko ✊🏼✊🏽✊🏿 (@Kokomothegreat) February 1, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Oto przydatne porady dla ogrodników! Dowiedz się, jak pielęgnować swoje rośliny, gotować zdrowe posiłki z własnych warzyw i korzystać z praktycznych życiowych trików. Odkryj tajniki udanej uprawy i codziennej kuchni z naszymi artykułami i poradnikami. Z nami będziesz mądrym ogrodnikiem i świetnym kucharzem! Kulinarna podróż z Wciągający Mix Smaków: Żurawinowy dżem z Pomarańczą 10 Wyjątkowych Zapierający dech Odkryj tajemnice przygotowania Wyjątkowy Mistrzowskie sztuczki gotowania makaronu: przepisy na Rajskie Rozkosze z Dżemu z Tajemnice Bakłażanowy kawior z Oto kilka przydatnych wskazówek na temat oszczędzania czasu w kuchni, pomysłów na proste dania i porad dotyczących uprawy ogrodu. Znajdziesz tutaj wiele ciekawych artykułów, które pomogą Ci odkryć nowe pomysły i triki, które ułatwią Ci codzienne życie. Zapraszamy do zapoznania się z naszymi poradami!