alex Certify ಮೂಗಿನ ಆಪರೇಷನ್​ ಮಾಡಿಸಿಕೊಂಡವಳ ಕಿವಿ ಕಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಗಿನ ಆಪರೇಷನ್​ ಮಾಡಿಸಿಕೊಂಡವಳ ಕಿವಿ ಕಟ್​..!

ಮೂಗಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಚೀನಾದ 31 ವರ್ಷದ ಮಹಿಳೆಯ ಕಿವಿಯ ಸಣ್ಣ ಭಾಗವನ್ನ ವೈದ್ಯರು ಕತ್ತರಿಸಿದ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ.

31 ವರ್ಷದ ಝಾವೋ ಚೆಂಗ್ಡುನ ಏಂಜಲ್​ ವಿಂಗ್​ ಆಸ್ಪತ್ರೆಯಲ್ಲಿ ಸೆಪ್ಟೆಂಬರ್​ 1ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ರು. ಆಪರೇಷನ್​ ಮುಗಿದ ಬಳಿಕ ಆಕೆಗೆ ಯಾವುದೇ ವ್ಯತ್ಯಾಸ ಗೊತ್ತಾಗಲಿಲ್ಲ. ಆದರೆ ನಾಲ್ಕು ದಿನದ ಬಳಿಕ ಈಕೆಯ ಕಿವಿಯ ಸಣ್ಣ ಭಾಗವನ್ನ ಆಪರೇಷನ್​ ಮಾಡಿ ತೆಗೆಯಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ತನ್ನ ಕಿವಿಗೆ ಆಪರೇಷನ್​ ಆಗಿದೆ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲದ ಮಹಿಳೆ ಆಸ್ಪತ್ರೆ ಸಿಬ್ಬಂದಿ ಬಳಿ ಸ್ಪಷ್ಟನೆ ಕೇಳಿದ್ದಾರೆ. ಆದರೆ ವೈದ್ಯರು ಮೂಗಿನ ಆಪರೇಷನ್​ ವೇಳೆ ಕಿವಿಯ ಸಣ್ಣ ಭಾಗವನ್ನ ಬಳಸಿಕೊಂಡಿದ್ದೇವೆ ಅಂತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...