![](https://kannadadunia.com/wp-content/uploads/2021/04/phone_fire2_660_211119055507.jpg)
ವ್ಯಕ್ತಿಯೊಬ್ಬ ತನ್ನ ಸ್ನೇಹಿತೆಯ ಜೊತೆ ಜನಸಂದಣಿ ಇದ್ದ ಪ್ರದೇಶದಲ್ಲಿ ನಡೆದುಕೊಂಡು ಹೋಗ್ತಿದ್ದ. ಇದ್ದಕ್ಕಿದ್ದಂತೆ ಆ ವ್ಯಕ್ತಿಯ ಬ್ಯಾಗ್ನಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆಗಿದೆ. ಆತ ಕೂಡಲೇ ಬ್ಯಾಗನ್ನ ಎಸೆದಿದ್ದಾನೆ. ಆದರೂ ಸಹ ಆತನಿಗೆ ಕೆಲ ಸುಟ್ಟ ಗಾಯಗಳಾಗಿದೆ.
ವರದಿಗಳ ಪ್ರಕಾರ ಆತ ಸ್ಯಾಮ್ಸಂಗ್ ಮೊಬೈಲ್ನ್ನು 2016ರಲ್ಲಿ ಖರೀದಿ ಮಾಡಿದ್ದ ಎನ್ನಲಾಗಿದೆ. ಈ ಮೊಬೈಲ್ನ ಬ್ಯಾಟರಿಯಲ್ಲಿ ಸಮಸ್ಯೆ ಎದುರಾಗಿತ್ತು ಎನ್ನಲಾಗಿದೆ.