
ಈ ವಿಡಿಯೋದಲ್ಲಿ ದಂಪತಿ ನಾಯಿಯನ್ನ ಒಂದು ಜಾಗದಲ್ಲಿ ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಓಡುತ್ತಾರೆ. ಈಗ ಆ ನಾಯಿ ಯಾರ ಬಳಿ ಓಡಿ ಬರುತ್ತೆ ಅನ್ನೋದೇ ಈ ವಿಡಿಯೋದ ಮುಖ್ಯ ಪಾಯಿಂಟ್ ಆಗಿತ್ತು. ಆದರೆ ಆಶ್ಚರ್ಯ ಎಂಬಂತೆ ಈ ಶ್ವಾನವು ಯಾರ ಬಳಿಯೂ ಹೋದೇ ವೃತ್ತಾಕಾರದಲ್ಲಿ ಸುತ್ತೋಕೆ ಆರಂಭಿಸಿದೆ.
ಟಿಕ್ಟಾಕ್ ಮಾತ್ರವಲ್ಲದೇ ಟ್ವಿಟರ್ನಲ್ಲೂ ಈ ವಿಡಿಯೋವನ್ನ ಶೇರ್ ಮಾಡಲಾಗಿದ್ದು 3.2 ಮಿಲಿಯನ್ಗೂ ಅಧಿಕ ವೀವ್ಸ್ ಹಾಗೂ 266.6 ಸಾವಿರ ಲೈಕ್ಸ್ ಸಂಪಾದಿಸಿದೆ.