
ಈ ಕಾರಣಕ್ಕೆ ಮೊಬೈಲ್ ಆಪ್ ʼಐಕಾನ್ʼ ಬದಲಾವಣೆ ಮಾಡಿದ ಅಮೆಜಾನ್….!
ಜೆಫ್ ಮೆಕ್ಆಡಮ್ ಎಂಬವರು ಅಮೆರಿಕದ ಸ್ಯಾನ್ ಡಿಯಾಗೋ ಕನ್ವೆನ್ಶನ್ ಕೇಂದ್ರದ ಹೊರಗೆ ಲೈವ್ನಲ್ಲಿದ್ದರು. ಫಾಕ್ಸ್ ಫೈವ್ ಚಾನೆಲ್ನಲ್ಲಿ ಲೈವ್ನಲ್ಲಿದ್ದ ವೇಳೆಯೇ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ವಿಚಲಿತರಾಗದೇ ವರದಿ ಮುಂದುವರಿಸಿದ್ದು ಮಾತ್ರವಲ್ಲದೇ ಟಿವಿಯಲ್ಲಿ ಈ ದೃಶ್ಯವನ್ನ ತೋರಿಸಿದ್ದಾರೆ.