alex Certify ಇಂತಹ ಆಮೆಯನ್ನ ನೀವು ನೋಡಿರೋಕೆ ಸಾಧ್ಯವೇ ಇಲ್ಲ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತಹ ಆಮೆಯನ್ನ ನೀವು ನೋಡಿರೋಕೆ ಸಾಧ್ಯವೇ ಇಲ್ಲ..!

ದಕ್ಷಿಣ ಕ್ಯಾರೋಲಿನಾ ಸಮುದ್ರದಲ್ಲಿ ಅಪರೂಪದ ಬಿಳಿ ಆಮೆ ಮರಿಯೊಂದು ಪತ್ತೆಯಾಗಿದೆ. ಟೌನ್​ ಆಫ್​ ಕಿವಾಯಾ ದ್ವೀಪ ಫೇಸ್​ಬುಕ್​ ಖಾತೆಯಲ್ಲಿ ಈ ಅಪರೂಪದ ಆಮೆಯ ಫೋಟೋವನ್ನ ಶೇರ್​ ಮಾಡಲಾಗಿದೆ.

ಲ್ಯೂಸಿಯಮ್​ ಎಂಬ ಅನುವಂಶಿಕ ಕಾರಣದಿಂದಾಗಿ ಆಮೆ ಈ ಬಣ್ಣವನ್ನ ಪಡೆದಿದೆ. ಲ್ಯೂಸಿಯಂನಿಂದ ಚರ್ಮಕ್ಕೆ ಬರಬೇಕಾದ ಬಣ್ಣ ಮಂದವಾಗುತ್ತೆ. ಇದೇ ಕಾರಣದಿಂದ ಈ ಆಮೆ ಬಿಳಿಯ ಬಣ್ಣಕ್ಕೆ ತಿರುಗಿದೆ ಅಂತಾ ಹೇಳಲಾಗ್ತಿದೆ. ಫೇಸ್​ಬುಕ್​ನಲ್ಲಿ ಈ ಫೋಟೋ ನೋಡಿದ ನೆಟ್ಟಿಗರು ಇಂತಹ ಆಮೆಯನ್ನ ನಾವೆಂದು ನೋಡೇ ಇರಲಿಲ್ಲ ಅಂತಾ ಆಶ್ಚರ್ಯ ಹೊರಹಾಕಿದ್ದಾರೆ.

This morning, our Kiawah Island Turtle Patrol #kitp , Zone 8, inventoried the last nest on the island. #338. You can…

Posted by Town of Kiawah Island, SC on Sunday, October 18, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...