alex Certify ವರ್ಣಬೇಧದ ವಿಷ ಕಕ್ಕಿದವನಿಗೆ ರೈಲಿನಲ್ಲೇ ಬಿತ್ತು ಗೂಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಣಬೇಧದ ವಿಷ ಕಕ್ಕಿದವನಿಗೆ ರೈಲಿನಲ್ಲೇ ಬಿತ್ತು ಗೂಸಾ

ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್‌ ಸಾವಿನ ಹಿಂದೆಯೇ ಅಮೆರಿಕಾದ್ಯಂತ ನಡೆದ ಜನಾಂಗೀಯ ಪ್ರತಿಭಟನೆಗಳು ಹಾಗೂ ಅಲ್ಲಲ್ಲಿ ದಂಗೆಗಳು ಜನರ ಮನದಲ್ಲಿ ಇನ್ನೂ ಹಸಿರಾಗಿದೆ. ‘Black Lives Matter’ ಹೆಸರಿನ ದೊಡ್ಡ ಆಂದೋಲನವೇ ನಡೆದು ತಿಂಗಳುಗಳು ಕಳೆದಿಲ್ಲ.

ಇದೇ ವೇಳೆ, ಲಂಡನ್‌ ನ ರೈಲೊಂದರಲ್ಲಿ ಜನಾಂಗೀಯ ದ್ವೇಷದ ಘಟನೆಯೊಂದು ಜರುಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶ್ವೇತ ವರ್ಣೀಯರೊಬ್ಬರು, “ಇದು ನನ್ನ ಮನೆ. ನೀವೆಲ್ಲಾ ಮನೆಗೆ ಹೋಗಲಿದ್ದೀರಿ” ಎಂದು ಕೂಗಿದ್ದಾನೆ.

ಆತನ ಈ ವರ್ತನೆಗೆ ಅಲ್ಲಿದ್ದ ಅನೇಕ ಸಹ ಪ್ರಯಾಣಿಕರು ಎಚ್ಚರಿಕೆ ನೀಡಿದರೂ ಸಹ ಆತ ತನ್ನ ವರ್ತನೆಯನ್ನು ಬದಲಿಸಿಕೊಳ್ಳಲಿಲ್ಲ. ತಮ್ಮ ನಿಲ್ದಾಣದಲ್ಲಿ ಇಳಿದುಕೊಳ್ಳಲು ಮೂವರು ಕಪ್ಪು ವರ್ಣೀಯರು ಮುಂದೆ ಬಂದಾಗ ಈತ ತನ್ನ ಉದ್ಧಟತನವನ್ನು ಮುಂದುವರೆಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆ ಮೂವರು, ಆತನಿಗೆ ಪಂಚ್‌ ಕೊಟ್ಟು ಆತನನ್ನು ರೈಲಿನಿಂದ ಹೊರಗೆ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...