
ಗಾಲ್ಫ್ ಕೋರ್ಸ್ಗೆ ಆಗಮಿಸಿದ್ದ ಮೊಸಳೆಯೊಂದು ತನ್ನ ಬಾಯಲ್ಲಿ ಗಾಲ್ಫ್ ಚೆಂಡನ್ನು ಕಚ್ಚಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ ವಿಡಿಯೋವೊಂದು ಸದ್ದು ಮಾಡುತ್ತಿದೆ.
ಈ ಘಟನೆಯ ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೇ ಖುದ್ದು ನಗು ತಡೆಯಲು ಆಗದೇ ಆತ ಬಿದ್ದು ಬಿದ್ದು ನಕ್ಕಿದ್ದಾನೆ.
ಈ ವಿಡಿಯೋವನ್ನು ಅಮೆರಿಕದ ಲೂಸಿಯಾನಾದಲ್ಲಿ ಶೂಟ್ ಮಾಡಲಾಗಿದೆ.
https://twitter.com/TheoShantonas/status/1296508060895240192?ref_src=twsrc%5Etfw%7Ctwcamp%5Etweetembed%7Ctwterm%5E1296508060895240192%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fplay-it-where-it-lies-cheeky-crocodile-steals-a-golf-ball-hilarious-video-goes-viral-watch%2F641490