
ನಿಲ್ದಾಣದ ಸ್ವಯಂಚಾಲಿತ ಪ್ರವೇಶ ದ್ವಾರದ ಮೂಲಕ ಹಾದು ಹೋಗುತ್ತಿರುವ ಈ ಹಂದಿಮರಿಯು ತನ್ನ ಬಾಯಿಯಲ್ಲಿ ಟಿಕೆಟ್ ಇಟ್ಟುಕೊಂಡು ಚೆಂಡಿನ ಮೇಲೆ ಉರುಳಿಕೊಂಡು ಸಾಗುತ್ತಿದೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಅದಾಗಲೇ 12.1 ದಶಲಕ್ಷ ಮಂದಿ ವೀಕ್ಷಿಸಿದ್ದು, ’ಈ ಹಂದಿಮರಿ ನಿಲ್ದಾಣಕ್ಕೆ ಬಂದಿದ್ದಾರೂ ಹೇಗೆ?’, ’ಅದು ಎಲ್ಲಿಗೆ ಹೋಗುತ್ತಿದೆ?’ ಎಂದೆಲ್ಲಾ ತಲೆ ಕೆರೆದುಕೊಂಡು ಯೋಚಿಸುತ್ತಿದ್ದಾರೆ.