ಸಾಕು ನಾಯಿಗಳಿಗೆ ಮನೆಯಲ್ಲಿರುವ ಪುಟಾಣಿ ಮಕ್ಕಳಂದ್ರೆ ಪಂಚಪ್ರಾಣ. ಮಕ್ಕಳ ಜೊತೆ ನಾಯಿಗಳು ಮಕ್ಕಳಂತೆ ಆಟವಾಡುತ್ತವೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲೂ ಆನೆ ಹಾಗೂ ಮಗುವಿನ ಸಂಬಂಧ ನೋಡ್ತಿದ್ರೆ ಮನಸ್ಸಿಗೆ ಮುದ ನೀಡುವಂತಿದೆ.
ವಿಡಿಯೋದಲ್ಲಿ ಕಂದಮ್ಮ ಆಟಿಕೆ ಸಾಮಗ್ರಿಗಳ ಜೊತೆ ಆಡೋದ್ರಲ್ಲಿ ಬ್ಯುಸಿಯಾಗಿರುತ್ತೆ. ಅಲ್ಲೇ ಇದ್ದ ನಾಯಿ ತಾನೇ ಅಂಬೆಗಾಲಿಡುವ ಮೂಲಕ ಆ ಮಗುವಿಗೆ ಅಂಬೆಗಾಲಿಡೋದನ್ನ ಹೇಳಿ ಕೊಡುತ್ತಿದೆ.
ನಾಯಿ ಹಾಗೂ ಪುಟಾಣಿ ಕಂದಮ್ಮನ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
https://twitter.com/HopkinsBRFC/status/1326194890632556549