alex Certify ಶಾಕಿಂಗ್​: ಆನ್‌ ಲೈನ್​ ವಿಚಾರಣೆ ವೇಳೆ ನ್ಯಾಯಾಧೀಶರ ಎದುರಲ್ಲೇ ವಕೀಲನಿಂದ ಲೈಂಗಿಕ ಕ್ರಿಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಆನ್‌ ಲೈನ್​ ವಿಚಾರಣೆ ವೇಳೆ ನ್ಯಾಯಾಧೀಶರ ಎದುರಲ್ಲೇ ವಕೀಲನಿಂದ ಲೈಂಗಿಕ ಕ್ರಿಯೆ…!

ಕೊರೊನಾ ವೈರಸ್​ನಿಂದಾಗಿ ವರ್ಕ್​ ಫ್ರಂ ಹೋಂ ಎಂಬ ಪದ್ಧತಿ ಈಗ ಕಾಮನ್​ ಆಗಿ ಬಿಟ್ಟಿದೆ. ಮನೆಯಲ್ಲೇ ಕೆಲಸ ಮಾಡುವ ಈ ವಿಧಾನದಿಂದಾಗಿ ವೈಯಕ್ತಿಕ ಕೆಲಸ ಯಾವಾಗ ಮಾಡಬೇಕು ವೃತ್ತಿ ಯಾವಾಗ ಮಾಡೋದು ಅನ್ನೋದೇ ಜನರಿಗೆ ದೊಡ್ಡ ಗೊಂದಲವಾಗಿ ಹೋಗಿದೆ.

ದಕ್ಷಿಣ ಅಮೆರಿಕದ ಪೆರು ಎಂಬಲ್ಲಿ ವಕೀಲನೊಬ್ಬ ಜೂಮ್​ ಆಪ್​ನಲ್ಲಿ ಕೋರ್ಟ್ ವಿಚಾರಣೆಯಲ್ಲಿ ಭಾಗಿಯಾಗಿದ್ದ ವೇಳೆ ಲೈವ್​ನಲ್ಲೇ ಸೆಕ್ಸ್ ಮಾಡಿದ್ದಾನೆ..!

ಹೆಕ್ಟರ್ ಸಿಪ್ರಿಯಾನೊ ಪ್ಯಾರೆಡೆಸ್ ರೋಬಲ್ಸ್ ಎಂಬ ವಕೀಲ ಜೂಮ್​ ಮೀಟ್​ನಲ್ಲಿ ಕೋರ್ಟ್ ವಿಚಾರಣೆಯಲ್ಲಿ ಹಾಜರಾಗಿದ್ದ. ಈ ವೇಳೆ ಜಡ್ಜ್​ ಎದುರಲ್ಲೇ ಈತ ಕಚೇರಿಯಲ್ಲಿ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದಾನೆ. ಈ ಕಂಪ್ಯೂಟರ್​ನ ಕ್ಯಾಮರಾ ಆನ್​ ಇದ್ದ ಕಾರಣ ವಿಚಾರಣೆಯಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ಈ ದೃಶ್ಯವನ್ನ ನೋಡಿದ್ದಾರೆ .

ಕೂಡಲೇ ಜಡ್ಜ್​​ ಜಾನ್​ ಚಾಚುವಾ ವಿಚಾರಣೆಯನ್ನು ನಿಲ್ಲಿಸುವಂತೆ ಆದೇಶಿಸಿದ್ದಾರೆ. ಅಲ್ಲದೇ ವಕೀಲನಿದ್ದ ಸ್ಥಳಕ್ಕೆ ಪೊಲೀಸರನ್ನ ಕಳುಹಿಸಿದ್ದಾರೆ. ಆದರೆ ಆತನ ಜೊತೆ ಸೆಕ್ಸ್ ಮಾಡುತ್ತಿದ್ದ ಮಹಿಳೆ ಮಾತ್ರ ಕ್ಯಾಮರಾ ಆನ್​​ ಇರುವ ಬಗ್ಗೆ ಆತನನ್ನ ಅಲರ್ಟ್ ಮಾಡುತ್ತಲೇ ಇದ್ದಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...