
ಈ ಬಾರಿ ಈತ ತನ್ನ ಇಬ್ಬರು ಸಹೋದರರಾದ ಉಮರ್ ಹಾಗೂ ಅಬುಬಕರ್ ಜೊತೆ ಸೇರಿ ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ್ದು ಈ ಮುದ್ದಾದ ವಿಡಿಯೋ ಸಖತ್ ವೈರಲ್ ಆಗಿದೆ.
ಆದರೆ ಈ ಬಾರಿಯ ವಿಡಿಯೋದಲ್ಲಿ ಮಹಮ್ಮದ್ಗಿಂತ ಆತನ ಪುಟಾಣಿ ತಮ್ಮ ಉಮರ್ ನೆಟ್ಟಿಗರ ಮನ ಗೆದ್ದಿದ್ದಾನೆ. ಆತನ ಇಬ್ಬರು ಅಣ್ಣಂದಿರು ಹೊಸ ವರ್ಷಕ್ಕೆ ಶುಭಾಶಯ ಕೋರುತ್ತಿದ್ದ ಈತ ಎಲ್ಲರನ್ನ ನೋಡುತ್ತಿದ್ದ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
https://www.instagram.com/p/CJeVz1VhL9J/?utm_source=ig_web_copy_link