alex Certify ಪಾಕ್​ ಪ್ರಧಾನಿಯ ವಿಶೇಷ ಸಹಾಯಕ ರಾಜೀನಾಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್​ ಪ್ರಧಾನಿಯ ವಿಶೇಷ ಸಹಾಯಕ ರಾಜೀನಾಮೆ

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ರ ಮಾಹಿತಿ ಮತ್ತು ಪ್ರಸಾರ ಖಾತೆಯ ವಿಶೇಷ ಸಹಾಯಕರಾಗಿದ್ದ ಮಾಜಿ ಲೆ. ಜನರಲ್​ ಅಸೀಮ್​ ಸಲೀಮ್​ ಬಜ್ವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಸಂಬಂಧ ಸೋಮವಾರ ಟ್ವೀಟ್​ ಮಾಡಿರುವ ಬಜ್ವಾ ಮಾಹಿತಿ ಮತ್ತು ಪ್ರಸಾರ ಖಾತೆಯ ಎಸ್​ಎಪಿಎಂನಡಿಯಲ್ಲಿ ನನಗೆ ನೀಡಲಾಗಿದ್ದ ವಿಶೇಷ ಹುದ್ದೆಯಿಂದ ನನ್ನನ್ನ ಕೈಬಿಡುವಂತೆ ಮನವಿ ಮಾಡಿದ್ದೆ. ನನ್ನ ಕೋರಿಕೆಯನ್ನ ಪಾಕ್​ ಪ್ರಧಾನಿ ಅಂಗೀಕರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ .

ಪಾಕಿಸ್ತಾನ – ಚೀನಾ ಆರ್ಥಿಕ ಕಾರಿಡಾರ್​ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮಾಜಿ ಲೆ. ಜನರಲ್​ ಅಸೀಮ್​ ಸಲೀಮ್​ ಬಜ್ವಾ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...