alex Certify ಅಮೆರಿಕಾ ಉಪಾಧ್ಯಕ್ಷೆಗಾಗಿ ತಯಾರಾಯ್ತು ದಕ್ಷಿಣ ಭಾರತದ ಹುಣಸೆ ಅನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾ ಉಪಾಧ್ಯಕ್ಷೆಗಾಗಿ ತಯಾರಾಯ್ತು ದಕ್ಷಿಣ ಭಾರತದ ಹುಣಸೆ ಅನ್ನ

ನ್ಯೂಯಾರ್ಕ್: ಅಮೆರಿಕಾದ ಪ್ರಸಿದ್ಧ ಮಾಡೆಲ್, ಲೇಖಕಿ ಹಾಗೂ ಟಿವಿ ನಿರೂಪಕಿ ಪದ್ಮ ಲಕ್ಷ್ಮೀ ಅವರು ಅಮೆರಿಕಾ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರೀಸ್ ಅಧಿಕಾರ ಸ್ವೀಕರಿಸುವ ಕ್ಷಣದಲ್ಲಿ ಅವರ ಇಷ್ಟದ ಹುಣಸೆ ಅನ್ನ ತಯಾರಿಸಿದ್ದಾರೆ.‌

ಟಿಪಿಕಲ್ ದಕ್ಷಿಣ ಭಾರತದ ತಿಂಡಿ ಹುಣಸೆ ಅನ್ನ (ಟ್ಯಾಮರಿಂಡ್ ರೈಸ್) ತಯಾರಿಸುವ ವಿಧಾನದ 12 ನಿಮಿಷದ ವಿಡಿಯೋ ಮಾಡಿ ಇನ್ಸ್ಟಾಗ್ರಾಂ ಖಾತೆಗೆ ಜ. 20 ರಂದು ಹಾಕಿದ್ದಾರೆ.

ಹುಣಸೆ ಅನ್ನ ತಯಾರಿಸುವ ವಿಧಾನವನ್ನು ಅವರು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದು, ಇದು ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಗಾಗಿ ಎಂದು ಸಮರ್ಪಣೆ ಮಾಡಿದ್ದಾರೆ.‌ ವಿಡಿಯೋವನ್ನು 47,370 ಜನ ಮೆಚ್ಚಿಕೊಂಡಿದ್ದಾರೆ.

https://www.instagram.com/tv/CKQBZBig3bg/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...