alex Certify ನಿಮ್ಮ ಕಚೇರಿ ದಿನಗಳನ್ನ ನೆನಪಿಸುತ್ತೆ ಈ ವಿಶೇಷ ಮೇಣದಬತ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಕಚೇರಿ ದಿನಗಳನ್ನ ನೆನಪಿಸುತ್ತೆ ಈ ವಿಶೇಷ ಮೇಣದಬತ್ತಿ..!

ಜನರು ಸಾಮಾನ್ಯವಾಗಿ ಉತ್ತಮ ಪರಿಮಳವನ್ನ ಹೊಂದಿರುವ ಸುಗಂಧ ದ್ರವ್ಯಗಳನ್ನ ಆಯ್ಕೆ ಮಾಡಿಕೊಳ್ತಾರೆ. ಆದರೆ ವರ್ಕ್ ಫ್ರಮ್ ಹೋಮ್​​ ಹೆಚ್ಚಿನ ಮಂದಿ ಕೆಲಸ ಮಾಡ್ತಿರೋದ್ರಿಂದ ಅನೇಕರು ತಮ್ಮ ಕಚೇರಿಗಳನ್ನ ಮಿಸ್​ ಮಾಡಿಕೊಳ್ಳೋಕೆ ಆರಂಭಿಸಿದ್ದಾರೆ.

ಇಂತಹ ಜನರಿಗಾಗಿ ನ್ಯೂಯಾರ್ಕ್ ಮೂಲದ ಕಂಪನಿಯೊಂದು ಸೆಂಟೆಡ್​ ಕ್ಯಾಂಡಲ್​ಗಳನ್ನ ಅನಾವರಣಗೊಳಿಸಿದೆ. ಈ ಸುಗಂಧ ಮಿಶ್ರಿತ ಮೇಣದಬತ್ತಿ ನಿಮಗೆ ನಿಮ್ಮ ಆಫೀಸಿನ ಪರಿಮಳವನ್ನ ನೀಡಲಿದೆ. ಈ ಮೇಣದ ಬತ್ತಿಯ ಪರಿಮಳವು ನಿಮಗೆ ಮನೆಯಲ್ಲಿಯೇ ಆಫೀಸಿನ ವಾತಾವರಣವನ್ನ ನೀಡಲಿದೆ.

ಈ ಕ್ಯಾಂಡಲ್​ಗಳು ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ ಅನೇಕರು ಕಂಪನಿಗೆ ವಿವಿಧ ಸಲಹೆಗಳನ್ನ ನೀಡಿದ್ದಾರೆ. ಬಾತ್​ರೂಮ್​ ಸ್ವಚ್ಛ ಮಾಡುವ ವೇಳೆ ಬರುವ ಪಿನಾಯಿಲ್ ವಾಸನೆ, ಮೈಕ್ರೋವೇವ್​ನಲ್ಲಿ ಮೀನು ಬೇಯಿಸಿದ ವಾಸನೆ ಹೀಗೆ ನಾನಾ ಸಲಹೆಗಳನ್ನ ಕಂಪನಿ ಸ್ವೀಕರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...