ಅಮೆರಿಕದ ಮೌಂಟಾನಾದ ಮಿಸ್ಸೊಲುವಾದ ಬಿಸ್ಸನ್ ರ್ಯಾಂಚ್ ಬಿಟ್ಟೆರೂಟ್ ವ್ಯಾಲಿಯಲ್ಲಿ ಅತಿ ಅಪರೂಪದ ಬಿಳಿಯ ಹೆಣ್ಣು ಎಮ್ಮೆ ಕರು ಜೂನ್ ನಲ್ಲಿ ಜನಿಸಿದೆ.
ಲಕ್ಷಕ್ಕೆ ಒಂದು ಈ ರೀತಿಯ ಕರು ಹುಟ್ಟುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಅದಕ್ಕೆ ಮೇಂಡನ್ ಎಂದು ಹೆಸರಿಟ್ಟಿದ್ದು, ಸ್ಥಳೀಯ ಬುಡಕಟ್ಟು ಜನ ಬಿಳಿ ಎಮ್ಮೆ ಶುಭ ಸೂಚಕ ಎಂದು ಸಂಭ್ರಮಿಸುತ್ತಿದ್ದಾರೆ.
ಕೆಲವರು ಅದು ದೇಶದಲ್ಲಿ ವಿವಾದ ಹುಟ್ಟುತ್ತದೆ ಎಂಬುದರ ಸಂಕೇತ ಎಂದರೆ, ಇನ್ನು ಕೆಲವರು ಬುಡಕಟ್ಟಿನ ಜನರ ನೇತೃತ್ವವನ್ನು ಮಹಿಳೆಯೊಬ್ಬಳು ವಹಿಸುತ್ತಾಳೆ ಎಂಬುದರ ಸಂಕೇತ ಎಂದು ಅಭಿಪ್ರಾಯಪಟ್ಟಿದ್ದಾರೆ.
https://www.facebook.com/jimmy.stgoddard.3/posts/2408239446136385
https://www.facebook.com/jimmy.stgoddard.3/posts/2410880585872271
https://www.facebook.com/jimmy.stgoddard.3/posts/2356101914683472