
ರೆಡಿಟ್ನಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ಇದರಲ್ಲಿ ಇಬ್ಬರು ಯುವಕರು ವೃದ್ಧೆಗೆ ಸ್ಕೇಟ್ಬೋರ್ಡ್ನಲ್ಲಿ ನಡೆಯೋದನ್ನ ಕಲಿಸ್ತಾರೆ. ಇಬ್ಬರು ಯುವಕರು ಆಕೆಯ ಭುಜವನ್ನ ಹಿಡಿದುಕೊಂಡಿದ್ದಾರೆ. ಸ್ಕೇಟ್ಬೋರ್ಡ್ನಲ್ಲಿ ಸಂಚರಿಸ್ತಾ ಇರುವ ವೃದ್ಧೆಯ ಮುಖದ ಸಂತೋಷ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಜಲ ಚಿಕಿತ್ಸೆಯ ಮಹತ್ವ ಹೇಳಿದ ನಟ ಅಕ್ಷಯ್ ಕುಮಾರ್
ನಮಗೆ ಎಷ್ಟು ವಯಸ್ಸಾಗಿದೆ ಅನ್ನೋದು ಮುಖ್ಯವಲ್ಲ. ನಾವು ಖುಷಿಯಾಗಿ ಇರಬೇಕು ಅನ್ನೋದಷ್ಟೇ ಮುಖ್ಯ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.