alex Certify ಕೊರೊನಾ ರೋಗಿ ಜೊತೆ ಆಸ್ಪತ್ರೆ ಟಾಯ್ಲೆಟ್​​ ನಲ್ಲಿ ಸೆಕ್ಸ್ ಮಾಡಿದ ನರ್ಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ರೋಗಿ ಜೊತೆ ಆಸ್ಪತ್ರೆ ಟಾಯ್ಲೆಟ್​​ ನಲ್ಲಿ ಸೆಕ್ಸ್ ಮಾಡಿದ ನರ್ಸ್​..!

ಸಂಪೂರ್ಣ ಜಗತ್ತು ಕೊರೊನಾ ವೈರಸ್​ ವಿರುದ್ಧ ಹೋರಾಡುತ್ತಿದೆ. ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳನ್ನ ಪ್ರಾಣಾಪಾಯದಿಂದ ಕಾಪಾಡೋಕೆ ವೈದ್ಯರು ಹಾಗೂ ನರ್ಸ್​ಗಳು ಇನ್ನಿಲ್ಲದ ಕಸರತ್ತನ್ನ ಮಾಡ್ತಿದ್ದಾರೆ. ಆದರೆ ಆಘಾತಕಾರಿ ಘಟನೆಯೊಂದರಲ್ಲಿ ಆಸ್ಪತ್ರೆಯ ಶೌಚಾಲಯದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಜೊತೆ ಲೈಂಗಿಕ ಕ್ರಿಯೆ ನಡೆಸಲು ಹೋದ ನರ್ಸ್​ ಸಸ್ಪೆಂಡ್ ಆಗಿದ್ದಾಳೆ.

ಇಂಡೋನೇಷಿಯಾದಲ್ಲಿ ನಡೆದ ವಿಚಿತ್ರ ಘಟನೆ ಇದಾಗಿದೆ. ರೋಗಿ ಜೊತೆ ಲೈಂಗಿಕ ಕ್ರಿಯೆ ನಡೆಸಲು ಪಿಪಿಇ ಕಿಟ್​ ತೆಗೆದು ಹಾಕಿದ್ದನ್ನ ನರ್ಸ್​ ಒಪ್ಪಿಕೊಂಡ ನಂತರ ಆಕೆಯನ್ನ ಅಮಾನತು ಮಾಡಲಾಗಿದೆ. ಇಂಡೋನೇಷಿಯಾದ ಅಶ್ಲೀಲ ವಿರೋಧಿ ಕಾನೂನಿನ ಅಡಿಯಲ್ಲಿ ನರ್ಸ್​ ಹಾಗೂ ರೋಗಿಯನ್ನ ವಿಚಾರಣೆಗೊಳಪಡಿಸಲಾಗಿದೆ.

ತಪ್ಪೊಪ್ಪಿಗೆ ನಂತರ ಅಧಿಕಾರಿಗಳು ಈ ಜೋಡಿಯನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ನರ್ಸ್​ ವರದಿ ನೆಗೆಟಿವ್​ ಬಂದಿದೆ. ಆದರೆ ವ್ಯಕ್ತಿ ಮಾತ್ರ ಇನ್ನೂ ಕೊರೊನಾ ಸೋಂಕಿತನಾಗಿಯೇ ಉಳಿದಿದ್ದಾನೆ. ಒಂದು ವೇಳೆ ಆರೋಪ ಸಾಬೀತಾದ್ರೆ ಇಬ್ಬರಿಗೂ 10 ವರ್ಷಗಳ ಜೈಲೂಟ ಫಿಕ್ಸ್ ಆಗಿರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...