ನೋಡಲು ಒಂದೇ ಥರ ಇರುವ ಅಮೆರಿಕಾದ ಇಬ್ಬರು ಸಹೋದರಿಯರು ತಮ್ಮಂತೆಯೇ ತದ್ರೂಪಿಗಳಾದ ಅವಳಿ ಸಹೋದರಿಯರೊಂದಿಗೆ ಮದುವೆಯಾಗಿದ್ದು, ಅವರೀಗ ಒಟ್ಟಿಗೇ ಗರ್ಭಿಣಿಯರಾಗಿದ್ದಾರೆ.
ಬ್ರಿಟ್ಟಾನಿ ಹಾಗೂ ಬರ್ಯಾನಾ ಡೀನ್ ಹೆಸರಿನ ಈ ಸಹೋದರಿಯರು ಜೋಶ್ ಹಾಗೂ ಜೆರೆಮಿ ಸ್ಲೇಯರ್ಸ್ ಎಂಬ ಸಹೋದರರನ್ನು ಮದುವೆಯಾಗಿದ್ದಾರೆ. 2018ರ ಆಗಸ್ಟ್ನಲ್ಲಿ ಈ ಜೋಡಿ ಒಟ್ಟಿಗೇ ಮದುವೆಯಾಗಿದ್ದರು. ತಮ್ಮ ಊರು ಹಾಗೂ ಇಂಟರ್ನೆಟ್ನಲ್ಲಿ ಈ ಜೋಡಿಗಳು ಒಂಥರಾ ಸೆಲೆಬ್ರಿಟಿಗಳು ಇದ್ದಂತೆ ಆಗಿಬಿಟ್ಟಿದೆ.
ಈ ಜೋಡಿಗಳು @salyerstwins ಎಂಬ ಇನ್ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದು, ಅದರಲ್ಲಿ ತಮ್ಮ ಈ ಗುಡ್ ನ್ಯೂಸ್ ಅನ್ನು ಪ್ರಕಟಿಸಿವೆ.
https://www.instagram.com/p/CD15iIUj4EK/?utm_source=ig_embed
https://www.instagram.com/p/CCON4B6lNog/?utm_source=ig_embed