alex Certify ಸಾಹಸ ಮಾಡಲು ಹೋಗಿ ಸಾವಿನ‌ ಕದ ತಟ್ಟಿಬಂದ ಯುವಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಹಸ ಮಾಡಲು ಹೋಗಿ ಸಾವಿನ‌ ಕದ ತಟ್ಟಿಬಂದ ಯುವಕರು

ಥೀಮ್ ಪಾರ್ಕ್‌ನಲ್ಲಿ ಸಾಹಸ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರು ಯುವಕರು ಸಾವಿನ‌ ಕದ ತಟ್ಟಿ ಬಂದ ಪ್ರಸಂಗವೊಂದು ಫ್ಲೋರಿಡಾದ ಕಿಸ್ಸಿಮ್ಮಿ ಪಟ್ಟಣದಲ್ಲಿ ಬಡೆದಿದೆ.

‘ಸ್ಲಿಂಗ್ಶಾಟ್’ ಎಂಬ ಹೆಸರಿನ ಸವಾರಿಯಲ್ಲಿದ್ದ ಇಬ್ಬರು ಕೇಬಲ್ ವೈಫಲ್ಯದಿಂದ ಸುಮಾರು ಎರಡು ತಾಸು, ಮೂವತ್ತು- ನಲವತ್ತು ಅಡಿ ಎತ್ತರದಲ್ಲಿ ಸಿಲುಕಿಕೊಳ್ಳುವಂತಾಗಿತ್ತು. ಅಕ್ಷರಶಃ ಅವರಿಬ್ಬರು ಸಾವಿನ ಸುಳಿಗೆ ಸಿಲುಕಿವಂತಾಗಿತ್ತು.

ಏಕಾಏಕಿ ಕುಸಿದು ಬಿದ್ದ ಮಹಿಳೆ: ಸಮಯ ಪ್ರಜ್ಞೆ ಮೆರೆದ ಶ್ವಾನ

ಅವರನ್ನು ರಕ್ಷಿಸಲು ಅಸಾಧ್ಯವಾದಾಗ ಅಗ್ನಿಶಾಮಕ ತಂಡ ಆಗಮಿಸಿ ರಕ್ಷಿಸಿತು.‌

ವಿನೋದ ಮತ್ತು ಉಲ್ಲಾಸಕ್ಕೆ ತೆರಳಿದ್ದ ಸಾಹಸಿಗರು ಸಾವಿನ ಅನುಭವದ ನಂತರ ಮತ್ತೆ ಎಂದಿಗೂ ‘ಸ್ಲಿಂಗ್ಶಾಟ್’ ಬಳಸಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಅವಘಡದ ನಂತರ, ಅಂತಹ ಆ ಭಾಗದ ಎಲ್ಲಾ ಸ್ಲಿಂಗ್ಶಾಟ್ ಸವಾರಿಗಳನ್ನು ಮುಚ್ಚಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...