ಥೀಮ್ ಪಾರ್ಕ್‌ನಲ್ಲಿ ಸಾಹಸ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರು ಯುವಕರು ಸಾವಿನ ಕದ ತಟ್ಟಿ ಬಂದ ಪ್ರಸಂಗವೊಂದು ಫ್ಲೋರಿಡಾದ ಕಿಸ್ಸಿಮ್ಮಿ ಪಟ್ಟಣದಲ್ಲಿ ಬಡೆದಿದೆ.
‘ಸ್ಲಿಂಗ್ಶಾಟ್’ ಎಂಬ ಹೆಸರಿನ ಸವಾರಿಯಲ್ಲಿದ್ದ ಇಬ್ಬರು ಕೇಬಲ್ ವೈಫಲ್ಯದಿಂದ ಸುಮಾರು ಎರಡು ತಾಸು, ಮೂವತ್ತು- ನಲವತ್ತು ಅಡಿ ಎತ್ತರದಲ್ಲಿ ಸಿಲುಕಿಕೊಳ್ಳುವಂತಾಗಿತ್ತು. ಅಕ್ಷರಶಃ ಅವರಿಬ್ಬರು ಸಾವಿನ ಸುಳಿಗೆ ಸಿಲುಕಿವಂತಾಗಿತ್ತು.
ಏಕಾಏಕಿ ಕುಸಿದು ಬಿದ್ದ ಮಹಿಳೆ: ಸಮಯ ಪ್ರಜ್ಞೆ ಮೆರೆದ ಶ್ವಾನ
ಅವರನ್ನು ರಕ್ಷಿಸಲು ಅಸಾಧ್ಯವಾದಾಗ ಅಗ್ನಿಶಾಮಕ ತಂಡ ಆಗಮಿಸಿ ರಕ್ಷಿಸಿತು.
ವಿನೋದ ಮತ್ತು ಉಲ್ಲಾಸಕ್ಕೆ ತೆರಳಿದ್ದ ಸಾಹಸಿಗರು ಸಾವಿನ ಅನುಭವದ ನಂತರ ಮತ್ತೆ ಎಂದಿಗೂ ‘ಸ್ಲಿಂಗ್ಶಾಟ್’ ಬಳಸಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಅವಘಡದ ನಂತರ, ಅಂತಹ ಆ ಭಾಗದ ಎಲ್ಲಾ ಸ್ಲಿಂಗ್ಶಾಟ್ ಸವಾರಿಗಳನ್ನು ಮುಚ್ಚಲಾಯಿತು.
https://www.facebook.com/OSCFR/photos/a.114880403205661/467545307939167/?type=3