alex Certify ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಎಂಪೈರ್ ಕಟ್ಟಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಎಂಪೈರ್ ಕಟ್ಟಡ..!

ದೀಪಾವಳಿ ಹಬ್ಬದ ವಿಶೇಷವಾಗಿ ನ್ಯೂಯಾರ್ಕ್​ನ ಎಂಪೈರ್​ ಸ್ಟೇಟ್​ ಕಟ್ಟಡವನ್ನ ಕಿತ್ತಳೆ ಬಣ್ಣದ ಲೈಟಿನಲ್ಲಿ ಬೆಳಗಲಾಯಿತು.

ನ್ಯೂಯಾರ್ಕ್, ನ್ಯೂಜೆರ್ಸಿ ಹಾಗೂ ಕನ್ನೆಕ್ಟಿ ಕಟ್​ನ ಫೆಡರೇಷನ್​ ಆಫ್​ ಇಂಡಿಯನ್​ ಅಸೋಸಿಯೇಷನ್​ ಎಂಪೈರ್ ಸ್ಟೇಟ್​​ ಬಿಲ್ಡಿಂಗ್​ ಸಹಭಾಗಿತ್ವದಲ್ಲಿ ಐಕಾನಿಕ್​ ಮನ್ಹಾತನ್​​ ಕಟ್ಟಡವನ್ನ ಕಿತ್ತಳೆ ಬಣ್ಣದ ದೀಪಗಳಿಂದ ಬೆಳಗಿಸಿದೆ.

ಎಂಪೈರ್​ ಸ್ಟೇಟ್​​ ಬಿಲ್ಡಿಂಗ್​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ಫೋಟೋ ಶೇರ್​ ಮಾಡಿದ್ದು ದೀಪಾವಳಿ ಹಬ್ಬಕ್ಕೆ ಶುಭಕೋರಿದೆ.

?: filipspinka/IG pic.twitter.com/6QKyZlNHsF

— Empire State Building (@EmpireStateBldg) November 13, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...