
ಬೀದಿಯಲ್ಲಿ ಅನಾಥವಾಗಿರುವ ಶ್ವಾನದ ಮರಿಗಳಿಗೆ ಒಂದು ನೆಲೆಯನ್ನ ನೀಡುವ ಬಗ್ಗೆ ಜಾಗೃತಿ ಮೂಡಿಸುವ ದಿನ ಕೂಡ ಇದಾಗಿದೆ. ಅಂದಹಾಗೆ ನೀವು ಕೂಡ ಶ್ವಾನ ಪ್ರಿಯರಾಗಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ರಸದೌತಣವೇ ಸಿಕ್ಕಿರಬಹುದು.
ಯಾಕಂದ್ರೆ ಶ್ವಾನದ ಮರಿಗಳ ದಿನದ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ಪಪ್ಪಿಗಳ ಮುದ್ದು ಮುದ್ದಾದ ವಿಡಿಯೋಗಳನ್ನ ಹರಿಬಿಡಲಾಗ್ತಿದೆ. ಈ ಮುದ್ದು ಮುದ್ದಾದ ಶ್ವಾನಗಳ ವಿಡಿಯೋ ನಿಮ್ಮನ್ನೂ ಚಿಯರ್ ಮಾಡಬಹುದು.
https://twitter.com/i/status/1373666511622041613
https://youtu.be/Psv5dmrs3U0
