ನೀವೆಲ್ಲ ಭೂಮಿ ಮೇಲೆ ಆಕಾಶದಲ್ಲಿ ಮಿಂಚು ಬರುವುದನ್ನು ನೋಡಿರುತ್ತೀರಿ. ಆದರೆ ಅಂತರಿಕ್ಷದಿಂದ ಭೂಮಿಗೆ ಅಪ್ಪಳಿಸುವ ಮಿಂಚು ಹೇಗಿರುತ್ತದೆ? ಇಲ್ಲಿದೆ ಉತ್ತರ.
ಹೌದು, ನಾಸಾದ ಗಗನಯಾತ್ರಿ ಬಾಬ್ ಬೆಕ್‌ಹಾನ್ ಅವರು ಅಂತರಿಕ್ಷ ನಿಲ್ದಾಣದಿಂದ ಭೂಮಿಗೆ ಅಪ್ಪಳಿಸುವ ಮಿಂಚಿನ ವಿಡಿಯೊ ಶೇರ್ ಮಾಡಿದ್ದಾರೆ.
9 ಸೆಕೆಂಡ್‌ನ ವಿಡಿಯೊದಲ್ಲಿ ಆಕಾಶದಲ್ಲಿ ಮಿಂಚುಹುಳಗಳು ಓಡಾಡುವ ರೀತಿ ಮಿಂಚು ಹೊಡೆಯುವುದು ಕಾಣಿಸುತ್ತಿದೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಈ ವಿಡಿಯೋವನ್ನು 76ಸಾವಿರಕ್ಕೂ ಹೆಚ್ಚು
ಮಂದಿ ವೀಕ್ಷಿಸಿದ್ದು, ಆರು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
https://twitter.com/HolyMoin/status/1285768038000791553?ref_src=twsrc%5Etfw%7Ctwcamp%5Etweetembed%7Ctwterm%5E1285768038000791553%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fnasa-astronaut-shares-mesmerizing-view-of-lightning-striking-the-earth-from-space-2728275.html