alex Certify ಬೆಚ್ಚಿಬಿದ್ಲು ಹಾಡಿನಲ್ಲಿ ಮೈ ಮರೆತಿದ್ದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬಿದ್ಲು ಹಾಡಿನಲ್ಲಿ ಮೈ ಮರೆತಿದ್ದ ಯುವತಿ…!

ಇತ್ತ ಮಗಳು ಹಾಡುಗಾರಿಕೆ ಸ್ಪರ್ಧೆಗಾಗಿ ಆಡಿಷನ್ ಕೊಡುತ್ತಿದ್ದರೆ, ಅತ್ತ ತಾಯಿ ಛಾವಣಿ ಕುಸಿದು ನೇತಾಡುತ್ತಿರುವ ವಿಡಿಯೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಲಿಜ್ ಸ್ಯಾನ್ ಎಂಬಾಕೆ ಹಾಡುಗಾರಿಕೆ ಸ್ಪರ್ಧೆಯ ಆಡಿಷನ್ ಗಾಗಿ ಕೋಣೆಯೊಳಗೆ ಕುಳಿತು ವಿಡಿಯೋ ರೆಕಾರ್ಡ್ ಮಾಡುತ್ತಾ ಇರುತ್ತಾಳೆ.

ಮೊಬೈಲ್ ನಲ್ಲಿನ‌ ವಿಡಿಯೋ ಕ್ಯಾಮರಾ ಮುಂದೆ ಇಂಪಾಗಿ ಹಾಡುತ್ತಾ ಮೈಮರೆತಿದ್ದ ಲಿಜ್ ಗೆ ಏನೋ ಒಂದು ಸದ್ದು ಕೇಳುತ್ತದೆ.

ಬೆಚ್ಚಿ ಬಿದ್ದ ಆಕೆ ಏನಾಯ್ತು ಎಂದುಕೊಳ್ಳುವಷ್ಟರಲ್ಲಿ ತನ್ನ ಹಿಂದಿರುವ ಮೇಲ್ಛಾವಣೆ ಕುಸಿದು, ಯಾರದ್ದೂ ಕಾಲು ಇಳಿಬಿದ್ದಂತೆ ಮೊಬೈಲ್ ಕ್ಯಾಮರಾದಲ್ಲಿ ಕಾಣುತ್ತದೆ. ಓ ಮೈ ಗಾಡ್ ಎಂದು ಚೀರುತ್ತಲೇ ಹಿಂದಿರುಗಿ ನೋಡಿದಾಗ, ಮೇಲಿನ ಕೋಣೆಯಲ್ಲಿ ತಾಯಿ ಮಲಗಿದ್ದ ಮಂಚದ ಸಮೇತ ಛಾವಣಿ ಕುಸಿದಿರುವುದು ಗಮನಕ್ಕೆ ಬರುತ್ತದೆ. ತಕ್ಷಣವೇ ಮೊಬೈಲ್‌ ಎತ್ತಿಕೊಂಡು ಓಡುವ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.

View this post on Instagram

OMG

A post shared by BLACK LIVES MATTER (@klownary) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...