alex Certify ಕೊರೊನಾ ತೊಲಗಲು ಮೆಕ್ಕೆ ಜೋಳ ಫಾರ್ಮ್‌ ನಲ್ಲಿ ಸಂದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ತೊಲಗಲು ಮೆಕ್ಕೆ ಜೋಳ ಫಾರ್ಮ್‌ ನಲ್ಲಿ ಸಂದೇಶ

ಇಂದು ನಾವು ಹೇಳುತ್ತಿರುವ ಕಥೆ, ಕೊರೊನಾದ್ದಲ್ಲ. ಬದಲಿಗೆ ಕೊರೊನಾ ಹೋಗೆಂದು ಹೇಳಿ, ಮೆಕ್ಕೆಜೋಳ ಫಾರ್ಮ್ ಮಾಡಿರುವ ಕಥೆ.

ಹೌದು, ಅಮೆರಿಕದ ಮಿಷಿಗನ್‌ನಲ್ಲಿರುವ ರೈತನೊಬ್ಬ ತನ್ನ ಜಮೀನಿನಲ್ಲಿ “ಕೋವಿಡ್ ಗೋ ಅವೇ” ಎನ್ನುವ ಸಂದೇಶ ಬರುವ ರೀತಿಯಲ್ಲಿ ಬಿತ್ತನೆ ಮಾಡಿದ್ದಾನೆ. ಇದೀಗ ಈ ವೈಮಾನಿಕ ಫೋಟೋ ಇದೀಗ ‌ವೈರಲ್ ಆಗಿದೆ.

13 ಎಕರೆ ಜಾಗದಲ್ಲಿ ಈ ಕೃಷಿಯನ್ನು ಮಾಡಲಾಗಿದ್ದು, ಫೇಸ್‌ಬುಕ್ ಪೇಜ್ ನಲ್ಲಿ ಹಾಕಲಾಗಿದ್ದು, ಈ ಫೋಟೋ ವೈರಲ್ ಆಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಶೇರ್ ಆಗಿದ್ದು, ಸಾವಿರಾರು ಲೈಕ್ ಹಾಗೂ ಕಾಮೆಂಟ್ ಬಂದಿವೆ.

Stomp out “Covid Go Away” as you wander through the 13 acre corn maze this fall!Opening September 12, 2020

Posted by Johnson's Giant Pumpkins, LLC on Tuesday, August 11, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...