
ದಿವ್ಯಾಂಗ ವ್ಯಕ್ತಿಯೊಬ್ಬರು ಮ್ಯಾಕ್ಡಿಗೆ ಬಂದು ಫುಡ್ ಆರ್ಡರ್ ಮಾಡಿದ್ದರು. ಟೇಬಲ್ನಲ್ಲಿ ಕೂತು ಆಹಾರಕ್ಕಾಗಿ ಕಾಯುತ್ತಿದ್ದ ವೇಳೆ ಅಲ್ಲೆ ಬಂದ ಇಬ್ಬರು ಸಿಬ್ಬಂದಿ ಅವರಿಗೆ ತಿನ್ನಲು ಸಹಾಯ ಮಾಡಿದ್ದಾರೆ.
ಒಬ್ಬ ಸಿಬ್ಬಂದಿ ತಿನ್ನಲು ಸಹಾಯ ಮಾಡಿದ್ರೆ ಇನ್ನೊಬ್ಬರು ನೀರು ಸೇವಿಸಲು ನೆರವಾಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.