
ಅಮೆರಿಕದ ಕೋಸ್ಟ್ ಗಾರ್ಡ್ ಪರಿಣಿತ ಕೇರ್ಗ್ ಗಾರ್ಡ್ನರ್ ಎಂಬಾತ ಮೇ 2020ರಂದು 15 ಸಾವಿರ ಡಾಲರ್ ಖರ್ಚು ಮಾಡಿ ಶಾಲಾ ವಾಹನವೊಂದನ್ನ ಖರೀದಿ ಮಾಡಿದ್ದರು. 200 ದಿನಗಳ ಕಾಲ ಶ್ರಮವಹಿಸಿದ ಗಾರ್ಡ್ನರ್ ಈ ಬಸ್ನ್ನ ಸುಂದರ ಮನೆಯನ್ನಾಗಿ ಬದಲಾಯಿಸಿದ್ದಾರೆ. ಇದಕ್ಕೆ ಅವರು ಚಕ್ರದ ಮೇಲಿನ ಅರಮನೆ ಎಂದು ಹೆಸರಿಟ್ಟಿದ್ದಾರೆ.
ಮದ್ವೆಯಾಗಿ ಐದೇ ದಿನಕ್ಕೆ ಬಯಲಾಯ್ತು ಅಸಲಿಯತ್ತು, ಆಂಟಿ ಮಗನೊಂದಿಗೆ ಪರಾರಿಯಾದ ವಧು -ಪತಿ ಕಂಗಾಲು
ಚಾಲಕ ಕುಳಿತುಕೊಳ್ಳುವ ಜಾಗವೊಂದನ್ನ ಹೊರತುಪಡಿಸಿ ಬಸ್ನ ಮಿಕ್ಕೆಲ್ಲ ಜಾಗವನ್ನ ಸಂಪೂರ್ಣ ಬದಲಾಯಿಸಲಾಗಿದೆ. ಬೆಡ್ ರೂಂ , ಅಡುಗೆ ಮನೆ , ಮಲಗುವ ಕೋಣೆ ಹೀಗೆ ಎಲ್ಲವನ್ನ ವಿನ್ಯಾಸಗೊಳಿಸಲಾಗಿದೆ.
