ಕೋವಿಡ್ ಸಾಂಕ್ರಮಿಕದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಹಾಗೂ ಸಾಮಾಜಿಕ ಅಂತರಗಳು ನಿಜಕ್ಕೂ ಅದೆಷ್ಟು ಪರಿಣಾಮಕಾರಿ ಎಂಬ ವಿಚಾರಗಳ ಕುರಿತಂತೆ ಸಾಕಷ್ಟು ಚರ್ಚೆಗಳು ಚಾಲ್ತಿಯಲ್ಲಿವೆ.
ಮಾಸ್ಕ್ ಧರಿಸುವುದು ಕೇವಲ ವ್ಯಕ್ತಿಗತವಾಗಿ ಮಾತ್ರವಲ್ಲ, ಸುತ್ತಲಿನ ಮಂದಿಯನ್ನು ಸುರಕ್ಷಿತವಾಗಿಡಲು ಅತ್ಯಗತ್ಯ ಎಂಬ ವಿಚಾರವನ್ನು ಅನೇಕ ಅಧ್ಯಯನಗಳು ತೋರಿಸುತ್ತಿವೆ. ಆದರೂ ಸಹ ತಮಗೆ ಈ ಬಗ್ಗೆ ಯಾರೂ ಏನೂ ಹೇಳಬೇಕಿಲ್ಲ ಎಂಬ ಮನಸ್ಥಿತಿಯ ಅನೇಕ ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಮುಖದ ಮಾಸ್ಕ್‌ಗಳನ್ನು ಧರಿಸದೇ ಇರುವ ಮೂಲಕ ತಾವು ಯಾವುದಕ್ಕೂ ಕೇರ್ ಮಾಡುವುದಿಲ್ಲ ಎಂದು ತೋರಿಕೊಳ್ಳುವವರ ಸಂಖ್ಯೆಗೇನೂ ಕಡಿಮೆ ಇಲ್ಲ.
ಕ್ಯಾಲಿಫೋರ್ನಿಯಾ ಫೋಟೋಗ್ರಾಫರ್ ಟ್ಯಾಲೆಂಟ್ಗೆ ನೆಟ್ಟಿಗರು ಫಿದಾ….!
ಜನರನ್ನು ಬೆರಗುಗೊಳಿಸಲೆಂದು ಇಲ್ಲೊಬ್ಬ ವ್ಯಕ್ತಿ ಮುಖದ ಮಾಸ್ಕ್ ಒಂದನ್ನು ಧರಿಸಿ ತಮ್ಮ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಾಸ್ಕ್‌ನ ಕೆಳಭಾಗದಲ್ಲಿ ಈತನ ಮುಖ ಪ್ರಿಂಟ್ ಆಗಿದ್ದು, ತನ್ನ ಗಲ್ಲಕ್ಕೆ ಇದನ್ನು ಅಡ್ಜಸ್ಟ್ ಮಾಡಿದ್ದಾನೆ.
https://twitter.com/bria_tortilla/status/1358184106895491075?ref_src=twsrc%5Etfw%7Ctwcamp%5Etweetembed%7Ctwterm%5E1358184106895491075%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fmans-anti-masker-face-cover-goes-viral-internet-cant-decide-if-its-harmless-or-cruel-joke-3410846.html