alex Certify ಮೊಟ್ಟೆ ಮೇಲಿನ ಮೆಣಸಿನ ಪುಡಿ ತೆಗೆಯಲು ಹೋದಾಗ ಆಯ್ತು ಯಡವಟ್ಟು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆ ಮೇಲಿನ ಮೆಣಸಿನ ಪುಡಿ ತೆಗೆಯಲು ಹೋದಾಗ ಆಯ್ತು ಯಡವಟ್ಟು….!

ಈ ಅಂತರ್ಜಾಲದಲ್ಲಿ ಚಿತ್ರವಿಚಿತ್ರ ವಿಡಿಯೋಗಳೆಲ್ಲಾ ವೈರಲ್ ಆಗುತ್ತವೆ.

ಮೊಟ್ಟೆ ಆಮ್ಲೆಟ್ ಮೇಲೆ ಸ್ವಲ್ಪ ಮೆಣಸಿನಪುಡಿ ಹೆಚ್ಚಾಗಿದ್ದನ್ನು ವ್ಯಾಕ್ಯೂಮ್ ಕ್ಲೀನರ್‌ ಬಳಸಿ ತೆಗೆದ ವಿಡಿಯೋವೊಂದು ಈಗ ಸದ್ದು ಮಾಡುತ್ತಿದೆ. ದಕ್ಷಿಣ ಆಫ್ರಿಕಾದ ಸ್ಗುಜಾನಾ ಎಂಬ ವ್ಯಕ್ತಿ ಈ ಸಾಹಸಕ್ಕೆ ಕೈ ಹಾಕಿದ್ದಾರೆ.

ಮಜಾ ಏನಪ್ಪಾ ಅಂದ್ರೆ, ಮೊಟ್ಟೆ ಮೇಲಿರುವ ಮೆಣಸಿನಪುಡಿಯನ್ನು ಸಕ್ ಮಾಡಿ ತೆಗೆಯಲು ಹಿಡಿದ ವ್ಯಾಕ್ಯೂಮ್ ಕ್ಲೀನರ್‌ನ ಮೂತಿ ಇಡೀ ಮೊಟ್ಟೆಯನ್ನೇ ತನ್ನೊಡಲಿಗೆ ಎಳೆದುಕೊಂಡುಬಿಟ್ಟಿದೆ!

— Sgujana ? (@shange033) July 20, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...