
ಕ್ಯಾಲಿಫೋರ್ನಿಯಾದ ಸರಿಸೃಪ ಮೃಗಾಲಯದ ಸಂಸ್ಥಾಪಕ ಜೇ ಬ್ರೆವರ್ ಹಾವಿನ ರಾಶಿಯ ಮಧ್ಯೆಯೇ ಕುಳಿತಿದ್ದಾರೆ. ಅವರು ಮಾತನಾಡುತ್ತಿದ್ದ ವೇಳೆ ಒಂದು ರಾಶಿ ಹಾವು ಬಿದ್ದಿದ್ದು ನೋಡಿದ್ರೆ ಮೈ ಝುಂ ಎನಿಸುವಂತಿದೆ.
ಅಂದಹಾಗೆ ಈ ವಿಡಿಯೋವನ್ನ ಚಿತ್ರೀಕರಿಸಿದ್ದು 2019ರಲ್ಲಿ, ಆದರೆ ಇದೀಗ ಈ ವಿಡಿಯೋವನ್ನ ಟ್ವಿಟರ್ನಲ್ಲಿ ಮತ್ತೊಮ್ಮೆ ಶೇರ್ ಮಾಡಲಾಗ್ತಾ ಇದ್ದು ಸಖತ್ ವೈರಲ್ ಆಗಿದೆ. ಅಂದಹಾಗೆ ನಿಮಗೆ ಈ ರೀತಿ ಹಾವಿನ ಮಧ್ಯೆ ಕುಳಿತುಕೊಳ್ಳುವ ಧೈರ್ಯ ಇದೆಯಾ..?
https://twitter.com/i/status/1356859859782815745