alex Certify ಗುಳ್ಳೆಯೊಳಗೆ ಗುಳ್ಳೆ ಬಿಟ್ಟು ನೂತನ ವಿಶ್ವ ದಾಖಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಳ್ಳೆಯೊಳಗೆ ಗುಳ್ಳೆ ಬಿಟ್ಟು ನೂತನ ವಿಶ್ವ ದಾಖಲೆ….!

Watch: Man Sets World Record for Blowing over 700 Small Bubbles inside a Big One

ದಿನನಿತ್ಯದ ಜೀವನದಲ್ಲಿ ಮಾಡಬಹುದಾದ ಎಲ್ಲ ರೀತಿಯ ಕೆಲಸದಲ್ಲೂ ಸಹ ವಿಶ್ವ ದಾಖಲೆ ಮಾಡಬಹುದು. ಇತ್ತೀಚಿನ ನಿದರ್ಶನವೊಂದರಲ್ಲಿ, ದೊಡ್ಡ ಗುಳ್ಳೆಯೊಂದರ ಒಳಗೆ ನೂರಾರು ಸಣ್ಣ ಗುಳ್ಳೆಗಳನ್ನು ಊದಿದ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ಚಾಂಗ್ ಯು-ಟೇ ಹೆಸರಿನ ಈ ವ್ಯಕ್ತಿ ದೊಡ್ಡ ಗುಳ್ಳೆಯ ಒಳಗೆ 783 ಗುಳ್ಳೆಗಳನ್ನು ಬಿಟ್ಟಿದ್ದಾರೆ. ಇದೇ ವ್ಯಕ್ತಿ ಈ ಹಿಂದೆ ಸೋಪಿನ ಗುಳ್ಳೆಯೊಂದನ್ನು 290 ಬಾರಿ ಬೌನ್ಸ್ ಆಗುವಂತೆ ಮಾಡುವ ಮೂಲಕ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ.

ನಾಲ್ಕು ನಿಮಿಷಗಳ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮೇಲ್ಕಂಡ ಎರಡೂ ದಾಖಲೆಗಳನ್ನು ನಿರ್ಮಿಸಿದ ಘಟನೆಗಳನ್ನು ನೋಡಬಹುದಾಗಿದೆ.

Blowing Bubbles In A Bubble – Guinness World Records

So…many…bubbles ?️

Posted by Guinness World Records on Monday, January 4, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...