alex Certify ಮನೆ ಛಾವಣಿಯನ್ನೇ ಮೀರಿ ಬೆಳೆದ ಸೂರ್ಯಕಾಂತಿ ಗಿಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಛಾವಣಿಯನ್ನೇ ಮೀರಿ ಬೆಳೆದ ಸೂರ್ಯಕಾಂತಿ ಗಿಡ

ತನ್ನ ಮನೆಯಷ್ಟು ಎತ್ತರವಿರುವ ಸೂರ್ಯಕಾಂತಿ ಗಿಡವೊಂದನ್ನು ನೋಡುವ ಮಗನ ಆಸೆಯನ್ನು ಈಡೇರಿಸಲು ಮುಂದಾದ ವ್ಯಕ್ತಿಯೊಬ್ಬರು, ಮನೆಯಂಗಳದಲ್ಲಿ ಸಸಿಯನ್ನು ನೆಟ್ಟು, ಆರೈಕೆ ಮಾಡಿ ಅಷ್ಟುದ್ದ ಬೆಳೆಸಿದ್ದಾರೆ.

ಸ್ಟೆಲ್ಲನ್ ಸ್ಮಿತ್‌ ಹೆಸರಿನ ಈ ಹುಡುಗನ ಮನೆ ಮುಂದಿನ ಅಂಗಳದಲ್ಲಿ 20 ಅಡಿ ಉದ್ದದ ಸೂರ್ಯಕಾಂತಿ ಗಿಡವನ್ನು ಬೆಳೆಸಿದ್ದಾರೆ. ಆ ಗಿಡವು ಮನೆಯ ಛಾವಣಿಯನ್ನೂ ಮೀರಿ ನಿಂತು ಬೆಳೆದಿದೆ. ಕಳೆದ ಮಾರ್ಚ್‌ನಲ್ಲಿ ಸ್ಟೆಲ್ಲನ್‌ ತಂದೆ ಡಗ್ಲಾಸ್ ಈ ಗಿಡವನ್ನು ನೆಟ್ಟಿದ್ದರು. ಅವರು ಈ ಗಿಡದ ಬೀಜವನ್ನು ಜಾನ್ ಬಟ್ಲರ್‌ ಎಂಬಾತನಿಂದ ಖರೀದಿ ಮಾಡಿದ್ದರು.

ಈ ಬಟ್ಲರ್‌, ಉತ್ತರ ಅಮೆರಿಕದ ಅತ್ಯಂತ ಉದ್ದವಾದ ಸೂರ್ಯಕಾಂತಿ ಗಿಡವನ್ನು ನೆಟ್ಟಿದ್ದಾರೆ. ಅದು 26 ಅಡಿ ಉದ್ದ ಬೆಳೆದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...