
ಎಳನೀರು ಸೇವಿಸುವುದರಿಂದ ತೂಕ ನಷ್ಟವಾಗುತ್ತದೆಯೇ…?
ಆದರೆ ನ್ಯೂಯಾರ್ಕ್ನಲ್ಲಿ ಮಾಸ್ಕ್ ಹಾಕದ ಜನರಿಗೆ ಬುದ್ಧಿ ಕಲಿಸೋಕೆ ವಿನೂತನ ಮಾರ್ಗವನ್ನ ಬಳಕೆ ಮಾಡಲಾಗಿದೆ. ನ್ಯೂಯಾರ್ಕ್ ಸಬ್ ರೈಲಿನಲ್ಲಿ ಮಾಸ್ಕ್ ಹಾಕದೇ ನಿಂತಿದ್ದವರ ಬಳಿ ಹೋದ ಚಕ್ಕಿ ವೇಷಧಾರಿ ಅವರ ಎದುರು ಕಿರುಚಿದ್ದು ಮಾತ್ರವಲ್ಲದೇ ಹಿಂಸೆ ಮಾಡಿದ್ದಾನೆ.
ರೆಡಿಟ್ನಲ್ಲಿ ಮಾಸ್ಕ್ ಹಾಕದವರ ಮೇಲೆ ಚಕ್ಕಿ ದಾಳಿ ಎಂಬ ಶೀರ್ಷಿಕೆಯನ್ನ ನೀಡಿ ಈ ವಿಡಿಯೋವನ್ನ ಪೋಸ್ಟ್ ಮಾಡಲಾಗಿದೆ.