alex Certify ಶಸ್ತ್ರ ಚಿಕಿತ್ಸೆ ವೇಳೆ ಜೋಕ್‌ ಮಾಡುತ್ತಿದ್ದ ರೋಗಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಸ್ತ್ರ ಚಿಕಿತ್ಸೆ ವೇಳೆ ಜೋಕ್‌ ಮಾಡುತ್ತಿದ್ದ ರೋಗಿ….!

ವೈದ್ಯರು ಆಪರೇಷನ್​ ಮಾಡುವ ವೇಳೆಯಲ್ಲಿ ರೋಗಿಗೆ ಅರವಳಿಕೆ ಚುಚ್ಚುಮದ್ದನ್ನ ನೀಡಲಾಗಿರುತ್ತೆ. ರೋಗಿಗೆ ನೋವು ತಿಳಿಯಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿರುತ್ತೆ.

ಆದರೆ 30 ವರ್ಷದ ವ್ಯಕ್ತಿಯೊಬ್ಬ ಎಚ್ಚರದಲ್ಲೇ ಇದ್ದು ಮೆದುಳಿನಲ್ಲಿ ಬೆಳೆದಿದ್ದ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೇ ವೈದ್ಯರು ಗಡ್ಡೆ ತೆಗೆಯುತ್ತಿದ್ದ ವೇಳೆ ಬೆಡ್​ನಲ್ಲಿ ಮಲಗಿದ್ದ ಈತ ಜೋಕ್​ ಮಾಡುತ್ತಿದ್ದನಂತೆ..!

ಇದು ಮೆದುಳಿನ ಶಸ್ತ್ರಚಿಕಿತ್ಸೆಯಾಗಿದ್ದರಿಂದ ಆಪರೇಷನ್​ ವೇಳೆಯಲ್ಲಿ ಮೆದುಳಿಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನ ಕನ್ಫರ್ಮ್​ ಮಾಡಿಕೊಳ್ಳುವ ಸಲುವಾಗಿ ಶ್ಯಾನಿಗೆ ಎಚ್ಚರದಿಂದ ಇರುವಂತೆ ಹೇಳಲಾಗಿತ್ತು.
ಹೀಗಾಗಿ ಶ್ಯಾನಿ ತಲೆಬುರುಡೆಯನ್ನ ವೈದ್ಯರು ಓಪನ್​ ಮಾಡಿದ್ದರೂ ಸಹ ಆತ ಜೋಕ್​ ಮಾಡುತ್ತಲೇ ಇದ್ದ. ನ್ಯಾಟಿಂಗ್ಯಾಮ್​ನ ಕ್ವೀನ್ಸ್ ಮೆಡಿಕಲ್ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...