alex Certify ಸಾಮಾಜಿಕ ಜಾಲತಾಣದಲ್ಲಿ ಭಾರೀ ಹೆಸರು ಮಾಡಿದ್ದ ಬೆಕ್ಕು ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಜಾಲತಾಣದಲ್ಲಿ ಭಾರೀ ಹೆಸರು ಮಾಡಿದ್ದ ಬೆಕ್ಕು ಇನ್ನಿಲ್ಲ

ಲಂಡನ್​ ಸೌತ್​ವಾರ್ಕ್​ ಕ್ಯಾಥೆಡ್ರಲ್​​ನ ಡೂರ್ಕಿನ್ಸ್​ ಬೆಕ್ಕು ನಿಧನವಾದ ಹಿನ್ನೆಲೆ ಕೃತಜ್ಞತಾ ಸೇವೆಯನ್ನ ಆಯೋಜಿಸಲಾಗಿತ್ತು, ದಾರಿ ತಪ್ಪಿ ಚರ್ಚ್​ಗೆ ಬಂದು ಸೇರಿದ್ದ ಈ ಬೆಕ್ಕು ದಶಕಕ್ಕೂ ಹೆಚ್ಚು ಕಾಲ ಇಲ್ಲಿ ವಾಸ ಮಾಡಿದೆ. ಈ ಬೆಕ್ಕು ಲಂಡನ್​ ರಾಣಿಯನ್ನ ಭೇಟಿಯಾಗಿದ್ದು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಹೆಸರು ಮಾಡಿತ್ತು.

2008ರಲ್ಲಿ ಚರ್ಚ್ ಗೆ​ ಬಂದು ಆಶ್ರಯ ಪಡೆದಿದ್ದ ಡೂರ್ಕಿನ್ಸ್​ ಕಳೆದ ತಿಂಗಳು ಮೃತಗೊಂಡಿದೆ. ಡೂರ್ಕಿನ್ಸ್​​ಗೆ ನಿಧನಕ್ಕೆ ಸಂತಾಪ ಸೂಚಿಸಿ ಚರ್ಚ್​ನಲ್ಲಿ ಸಂತಾಪ ಸಮಾರಂಭ ಏರ್ಪಡಿಸಲಾಗಿತ್ತು. ಸಂಪೂರ್ಣ ಕಾರ್ಯಕ್ರಮವನ್ನ ಆನ್​ಲೈನ್​​ನಲ್ಲಿ ನೇರ ಪ್ರಸಾರ ಮಾಡಲಾಗಿದೆ. ಟ್ವಿಟರ್​ನಲ್ಲಿ ಖಾತೆ ಹೊಂದಿರುವ ಡೂರ್ಕಿನ್ಸ್​​ಗೆ ಸಾಕಷ್ಟು ಮಂದಿ ಫಾಲೋವರ್ಸ್​ ಇದ್ದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...