alex Certify ಅಬ್ಬಾ…! ಮರದಿಂದ ಮರಕ್ಕೆ ಹೇಗೆ ಜಿಗಿದಿದೆ ಗೊತ್ತಾ ಚಿರತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ…! ಮರದಿಂದ ಮರಕ್ಕೆ ಹೇಗೆ ಜಿಗಿದಿದೆ ಗೊತ್ತಾ ಚಿರತೆ…!

ಪ್ರಕೃತಿ ತನ್ನ ಸೊಬಗಿನಿಂದ ನಮ್ಮನ್ನು ಯಾವಾಗಲೂ ಆಶ್ಚರ್ಯಗೊಳಿಸುತ್ತದೆ. ಹಾಗೆಯೇ ಪ್ರಾಣಿಗಳು ಸಹ ಅವುಗಳ ಸಹಜ ನಡೆಯಿಂದ ನಮ್ಮನ್ನು ಸೆಳೆಯುತ್ತವೆ. ಲಾಕ್ ಡೌನ್ ನಿಂದಾಗಿ ಇಂತಹ ಹಲವು ಕಾಡು ಪ್ರಾಣಿಗಳ ವಿಡಿಯೋದಿಂದ ನೋಡುಗರು ಖುಷಿ ಪಟ್ಟಿದ್ದಾರೆ.

ಅದೇ ಸಾಲಿಗೆ ಚಿರತೆಯ ವಿಡಿಯೋ ಸೇರಿದೆ. ಒಂದು ಮರದಿಂದ ದೂರದಲ್ಲಿರುವ ಮತ್ತೊಂದು ಮರಕ್ಕೆ ಆರಾಮಾಗಿ ಜಿಗಿಯುವ ಚಿರತೆಯ ವಿಡಿಯೋ ಇದಾಗಿದೆ. ಮರ್ಮೆಡ್ ಎನ್ನುವ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುವ ಚಿರತೆ ಎಂದು ಬರೆದುಕೊಂಡಿದ್ದಾರೆ.

ನೋಡುಗರು ವಿಡಿಯೋ ನೋಡಿ ಖುಷಿಪಟ್ಟು ಕಮೆಂಟ್ ಗಳನ್ನು ಮಾಡಿದ್ದಾರೆ. ಮುಂದೆಯೂ ನಮಗೆ ಇದೇ ರೀತಿಯ ವಿಡಿಯೋ ನೋಡಲು ಸಿಗಲಿ ಎಂದು ಬಯಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...