alex Certify ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ ಚುನಾವಣೆಯಲ್ಲಿ ಗೆಲುವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ ಚುನಾವಣೆಯಲ್ಲಿ ಗೆಲುವು…!

ಕೊರೊನಾದಿಂದ ಸಾವಿಗೀಡಾಗಿದ್ದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ವಿಚಿತ್ರ ಘಟನೆಯೊಂದು ಅಮೆರಿಕ ಉತ್ತರ ಡಕೋಟಾ ಕ್ಷೇತ್ರದಲ್ಲಿ ನಡೆದಿದೆ. ರಿಪಬ್ಲಿಕನ್​ ಪಕ್ಷದ ಅಭ್ಯರ್ಥಿ ಬಿಸ್ಮಾರ್ಕ್ ಡೇವಿಡ್​ ಆಂಡಾಲ್​ ಕೊರೊನಾ ಸೋಂಕಿನಿಂದ ಅಕ್ಟೋಬರ್​ನಲ್ಲಿ ನಿಧನರಾಗಿದ್ದರು.

ಬಿಸ್ಮಾರ್ಕ್ ಜಿಲ್ಲೆಯಲ್ಲಿ ಇಬ್ಬರು ಪ್ರತಿನಿಧಿಗಳನ್ನ ಆಯ್ಕೆ ಮಾಡಲಾಗುತ್ತೆ. ಇದರಲ್ಲಿ ಉತ್ತರ ಡಕೋಟಾ ಕ್ಷೇತ್ರದಿಂದ ರಿಪಬ್ಲಿಕನ್​ ಪಕ್ಷದ ಅಭ್ಯರ್ಥಿಯಾಗಿ 55 ವರ್ಷದ ಡೇವಿಡ್​ ಕಣಕ್ಕಿಳಿದಿದ್ದರು. ಇವರು ಈ ಕ್ಷೇತ್ರದ ಜನಪ್ರಿಯ ಶಾಸಕರಲ್ಲಿ ಒಬ್ಬರಾದ ರೆಫೆ ಜೆಫ್​ ಡೆಲ್ಝರ್​ನ್ನ ಸೋಲಿಸಿದ್ದಾರೆ. ಮೃತ ಡೇವಿಡ್ ಶೇಕಡಾ 35ರಷ್ಟು ಮತಗಳನ್ನ ಸಂಪಾದಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...