
2020ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣಕ್ಕಿಳಿದಿರೋ ರ್ಯಾಪರ್ ಕಾನ್ಯೆ ವೆಸ್ಟ್ ತಾನು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡೆನ್ಗಿಂತ ಹೆಚ್ಚು ಮತ ಪಡೆದಿದ್ದೇನೆ ಅಂತಾ ಟ್ವಿಟರ್ನಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ.
ಕಾನ್ಯೆ ಟ್ವಿಟರ್ ಶೇರ್ ಮಾಡಿದ ಈ ಮಾಹಿತಿ ಹೆಚ್ಚಿನ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದನ್ನ ಗಮನಿಸಿದ ಕಾನ್ಯೆ ಕೂಡಲೇ ತಾವು ಡಾನ್ಸ್ ಮಾಡ್ತಿದ್ದ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ರು. ಆದರೆ ಬಳಿಕ ಕಾನ್ಯೆ ಶೇರ್ ಮಾಡಿದ ಈ ಸಮೀಕ್ಷಾ ವರದಿ ನಕಲಿ ಅನ್ನೋದು ಬಯಲಾಗಿದೆ.
https://twitter.com/kanyewest/status/1316225365728137216?ref_src=twsrc%5Etfw%7Ctwcamp%5Etweetembed%7Ctwterm%5E1316225365728137216%7Ctwgr%5Eshare_3%2Ccontainerclick_0&ref_url=https%3A%2F%2Findianexpress.com%2Farticle%2Ftrending%2Ftrending-globally%2Fkanye-west-fell-for-fake-poll-result-getting-more-votes-than-trump-biden-in-kentucky-6725042%2F
https://twitter.com/kanyewest/status/1316225946479861760?ref_src=twsrc%5Etfw%7Ctwcamp%5Etweetembed%7Ctwterm%5E1316225946479861760%7Ctwgr%5Eshare_3%2Ccontainerclick_0&ref_url=https%3A%2F%2Findianexpress.com%2Farticle%2Ftrending%2Ftrending-globally%2Fkanye-west-fell-for-fake-poll-result-getting-more-votes-than-trump-biden-in-kentucky-6725042%2F