alex Certify ಬಂದೂಕು ಹಿಡಿದು ಜೀವದ ಜೊತೆ ಚೆಲ್ಲಾಟವಾಡುವ ಸಾಂಪ್ರದಾಯಿಕ ನೃತ್ಯದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂದೂಕು ಹಿಡಿದು ಜೀವದ ಜೊತೆ ಚೆಲ್ಲಾಟವಾಡುವ ಸಾಂಪ್ರದಾಯಿಕ ನೃತ್ಯದ ವಿಡಿಯೋ ವೈರಲ್

ಸೌದಿ ಅರೇಬಿಯಾದ ಕೆಲ ಪುರುಷರು ಸಾಂಪ್ರದಾಯಿಕ ಯುದ್ಧ ನೃತ್ಯ ತಾಶೀರ್​ ಪ್ರದರ್ಶಿಸಿದ್ದು‌, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಂದೂಕಿನೊಂದಿಗೆ ಮಾಡುವ ನೃತ್ಯ ಇದಾಗಿದೆ. ಇದೊಂದು ಅಪಾಯಕಾರಿ ನೃತ್ಯವಾದರೂ ಸಹ ತಮ್ಮ ಪಾದಗಳ ಬಳಿ ಸೌದಿ ಜನತೆ ಬಂದೂಕಿನಿಂದ ಶೂಟ್​ ಮಾಡಿಕೊಳ್ತಿರೋದನ್ನ ನೀವು ನೋಡಬಹುದಾಗಿದೆ.

ಶತಮಾನಗಳ ಹಿಂದಿನ ಸಾಂಪ್ರದಾಯಿಕ ನೃತ್ಯವನ್ನ ಸೌದಿ ಅರೇಬಿಯಾದ ವಿವಿಧ ಕಾರ್ಯಕ್ರಮಗಳಲ್ಲಿ ಮಾಡಲಾಗುತ್ತೆ.

ಅಲ್ಲಿನ ಸಾಂಪ್ರದಾಯಿಕ ಉಡುಗೆ ಧರಿಸುವ ಪುರುಷರು ಬಂದೂಕಿಗೆ ಗುಂಡಿನ ಬದಲಾಗಿ ಗನ್​ಪೌಡರ್​ನ್ನು ತುಂಬಿಸುತ್ತಾರೆ. ಬಳಿಕ ನೆಲಕ್ಕೆ ಮುಖಕ್ಕೆ ಮಾಡಿ ಫೈರಿಂಗ್​ ಮಾಡುತ್ತಾ ಹಾರುತ್ತಾರೆ. ಈ ನೃತ್ಯವನ್ನ ಬೆಂಕಿ ನೃತ್ಯ ಎಂದೂ ಕರೆಯಲಾಗುತ್ತೆ. ಇದನ್ನ ಹಬ್ಬ, ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಮಾಡಲಾಗುತ್ತೆ.

— SCMP News (@SCMPNews) April 22, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...