
ಪ್ರಯಾಣಿಕನ ಮೊಬೈಲ್ ನಲ್ಲಿ ಸೆರೆಯಾಯ್ತು ನಿಗೂಢ ಅಕೃತಿ
ಸೂರ್ಯನ ಬೆಳಕಿನ ನಡುವೆಯೂ ಆ ವಸ್ತು ತುಂಬಾ ಪ್ರಕಾಶಮಾನವಾಗಿ ಹೊಳೆಯುತ್ತಿತ್ತು ಎಂದು ಪೈಲಟ್ ಹೇಳಿದ್ದಾರೆ, ಅಲ್ಲದೇ ಬೆಳಗ್ಗೆ ಸಮಯದಲ್ಲಿ ಆಕಾಶದಲ್ಲಿ ಈ ರೀತಿ ಪ್ರಕಾಶಮಾನವಾದ ಕಾಯಗಳು ಕಾಣಸಿಗೋದು ತುಂಬಾನೇ ಅಪರೂಪ ಎಂದೂ ಅವರು ಹೇಳಿದ್ರು.
ಕೊನೆಗೂ ʼಹಾರುವ ತಟ್ಟೆʼಯ ಗುಟ್ಟು ಬಿಚ್ಚಿಟ್ಟ ಅಮೆರಿಕಾ
ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತಾ ಇದ್ದಂತೆ ನೆಟ್ಟಿಗರು ತಮಾಷೆಯ ಹೊಳೆಯನ್ನೇ ಹರಿಸಿದ್ದಾರೆ. ನೆಟ್ಟಿಗರೊಬ್ಬರು ಯಾರಿಗೆ ಗೊತ್ತು..? ಇಮ್ರಾನ್ ಖಾನ್ ಏಲಿಯನ್ಸ್ ಬಳಿಯೂ ಸಾಲ ಮಾಡಿರಬಹುದು. ಹೀಗಾಗಿ ಸಾಲ ವಾಪಸ್ ಪಡೆಯೋಕೆ ಅವು ಪಾಕಿಸ್ತಾನಕ್ಕೆ ಬಂದಿರಬೇಕು ಎಂದು ತಮಾಷೆ ಮಾಡಿದ್ದಾರೆ.
