alex Certify ನೀರಿನ ಮೇಲೆ ನಡೆದರಾ ಕಾನ್ಯೆ ವೆಸ್ಟ್…? ಇಲ್ಲಿದೆ ಇದರ ಹಿಂದಿನ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನ ಮೇಲೆ ನಡೆದರಾ ಕಾನ್ಯೆ ವೆಸ್ಟ್…? ಇಲ್ಲಿದೆ ಇದರ ಹಿಂದಿನ ಸತ್ಯ

ಅಮೆರಿಕನ್ ರ‍್ಯಾಪರ್‌ ಕಾನ್ಯೆ ವೆಸ್ಟ್ ತಮ್ಮ ಮಕ್ಕಳೊಂದಿಗೆ ನೀರಿನ ಮೇಲೆ ನಡೆಯುತ್ತಿರುವಂತೆ ಕಾಣುವ ಚಿತ್ರವೊಂದು ನೆಟ್‌ ‌ನಲ್ಲಿ ವೈರಲ್ ಆಗಿದೆ. ಖ್ಯಾತ ಸೆಲೆಬ್ರಿಟಿ ಕಿಮ್ ಕರ್ದಶಿಯನ್ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸಂಪುರ್ಣ ಬಿಳಿ ಬಟ್ಟೆಯಲ್ಲಿರುವ 43 ವರ್ಷದ ರ‍್ಯಾಪರ್‌ ನೀರಿನ ಮೇಲ್ಮೈ ಮೇಲೆ ತಮ್ಮ ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ.

ವಾಸ್ತವದಲ್ಲಿ ಅವರು ನೀರಿನ ಮೇಲ್ಮೈನಿಂದ ಸ್ವಲ್ಪವೇ ಕೆಳಗಿರುವ ಪಾರದರ್ಶಕ ಪಥದ ಮೇಲೆ ನಡೆಯುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...