alex Certify ಮತ ಚಲಾಯಿಸಿದ ಬಳಿಕ ಟ್ರಂಪ್‌ ಹೇಳಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ ಚಲಾಯಿಸಿದ ಬಳಿಕ ಟ್ರಂಪ್‌ ಹೇಳಿದ್ದೇನು ಗೊತ್ತಾ…?

ಅಮೆರಿಕ ಅದ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ತಮಗೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಸಖತ್‌ ಉತ್ತರ ಕೊಟ್ಟಿದ್ದಾರೆ.

ಫ್ಲಾರಿಡಾದ ವೆಸ್ಟ್ ಪಾಮ್‌ ಬೀಚ್‌‌ ಮತಗಟ್ಟೆಯಲ್ಲಿ ಶನಿವಾರ ಬೆಳಿಗ್ಗೆ ಮತದಾನ ಮಾಡಿ ಹೊರಬರುತ್ತಿದ್ದ ಟ್ರಂಪ್‌ರನ್ನು ಅಡ್ಡಗಟ್ಟಿದ ಪತ್ರಕರ್ತ, ಮಿ. ಪ್ರೆಸಿಡೆಂಟ್‌ ನೀವ್ಯಾರಿಗೆ ವೋಟ್ ಮಾಡಿದ್ದೀರಿ?” ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, “ಟ್ರಂಪ್ ಎಂಬ ವ್ಯಕ್ತಿಗೆ ನಾನು ವೋಟ್ ಮಾಡಿದ್ದೇನೆ” ಎಂದಿದ್ದಾರೆ.

ನ್ಯೂಯಾರ್ಕ್‌ನ ಮತಗಟ್ಟೆಯಲ್ಲಿ ಮತದಾನ ಮಾಡುತ್ತಿದ್ದ ಟ್ರಂಪ್ ಇದೀಗ ಫ್ಲಾರಿಡಾದಲ್ಲಿರುವ ತಮ್ಮ ಮಾರ್‌-ಅ-ಲಾಗೋ ಕ್ಲಬ್‌ ಬಳಿಗೆ ತಮ್ಮ ನಿವಾಸದ ವಿಳಾಸ ಬದಲಿಸಿರುವ ಕಾರಣ ಅಲ್ಲಿಂದಲೇ ಮತದಾನ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...