alex Certify ಹಲ್ಲುಗಳಿಂದಲೇ ಸತತವಾಗಿ ಕ್ಯಾನ್ ಮುಚ್ಚಳ ತೆಗೆಯುವ ಚತುರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲುಗಳಿಂದಲೇ ಸತತವಾಗಿ ಕ್ಯಾನ್ ಮುಚ್ಚಳ ತೆಗೆಯುವ ಚತುರ…!

ಅಮೆರಿಕ ಮಿಸ್ಸಾಚುಸೆಟ್ಸ್‌ನ ಎಮಾನ್ಲಿಸನ್ ತನ್ನ ಹಲ್ಲುಗಳಿಂದಲೇ ಸೋಡಾ ಕ್ಯಾನ್‌ಗಳನ್ನು ಓಪನ್ ಮಾಡುವ ಮೂಲಕ ‘Human Can Opener’ ಎಂಬ ಬಿರುದಾಂಕಿತನಾಗಿದ್ದಾನೆ.

ಇಲ್ಲಿನ ಬ್ರಾಕ್ಟನ್‌ ಎಂಬ ಊರಿನವನಾದ ಈತ ತನ್ನ ಹಲ್ಲುಗಳಿಂದಲೇ ಸೋಡಾ ಕ್ಯಾನ್‌ಗಳನ್ನು ಓಪನ್ ಮಾಡುವ ಕಲೆಯನ್ನು ಕಳೆದ 5 ವರ್ಷಗಳಿಂದ ಸತತ ಅಭ್ಯಾಸ ಮಾಡುತ್ತಾ ಬಂದಿದ್ದಾನೆ.

TikTokನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಗೋಮ್ಸ್‌‌ ಪೋಸ್ಟ್ ಮಾಡುವ ವಿಡಿಯೋಗಳಿಗೆ 2.6 ದಶಲಕ್ಷ ಲೈಕ್‌ಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...